Home » Vitla: ಯುವಕನೋರ್ವನಿಗೆ ಹೃದಯಾಘಾತ, ಸಾವು

Vitla: ಯುವಕನೋರ್ವನಿಗೆ ಹೃದಯಾಘಾತ, ಸಾವು

0 comments

Vitla: ಯುವಕನೋರ್ವ ಹೃದಯಾಘಾತದಿಂದ ಮೃತ ಹೊಂದಿದ ಘಟನೆಯೊಂದು ನಡೆದಿದೆ. ರವಿ (35) ಎಂಬುವವರೇ ಹೃದಯಾಘಾತದಿಂದ ಮೃತ ಹೊಂದಿದವರು.

ಕನ್ಯಾನ ಗ್ರಾಮದ ಅಂಗ್ರಿ ನಿವಾಸಿ ದಿ.ನಾರಾಯಣ ಮೂಲ್ಯ ಅವರ ಐದನೇ ಪುತ್ರರಾಗಿರುವ ಇವರು ತಮ್ಮ ಮನೆಯಲ್ಲಿಯೇ ಹೃದಯಾಘಾತಕ್ಕೊಳಪಟ್ಟು ನಿಧನ ಹೊಂದಿರುವುದಾಗಿ ವರದಿಯಾಗಿದೆ.

ಮೃತ ರವಿ ಅವರು ಖಾಸಗಿ ವಾಹನದಲ್ಲಿ ಚಾಲಕರಾಗಿ ವೃತ್ತಿ ಮಾಡುತ್ತಿದ್ದರು.

You may also like

Leave a Comment