Home » School Holiday: ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಭರ್ಜರಿ ರಜೆ

School Holiday: ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಭರ್ಜರಿ ರಜೆ

1 comment
School Holiday

School and College Holiday:

ವಿದ್ಯಾರ್ಥಿಗಳಿಗೆ ರಜೆ ಎಂದರೇ ಇಷ್ಟ ಅಲ್ಲವೇ? ಹಾಗೇ ಮಾರ್ಚ್ ತಿಂಗಳಲ್ಲಿ ಎಷ್ಟು ದಿನ ರಜೆ ಇರಲಿವೆ ಎಂದು ತಿಳಿಯೋಣ.

ಇದನ್ನೂ ಓದಿ: Indian License: ಈ 10 ದೇಶಗಳಲ್ಲಿ ಭಾರತದ ಡ್ರೈವಿಂಗ್ ಲೈಸೆನ್ಸ್ ನಿಂದ ಆರಾಮವಾಗಿ ತಿರುಗಾಡಬಹುದು!

ಸಾರ್ವತ್ರಿಕವಾಗಿ ಮಾರ್ಚ್ 8 ಮತ್ತು ಮಾರ್ಚ್ 29 ರಜೆ ಇರಲಿದೆ. ಒಟ್ಟು ಮಾರ್ಚ್ ತಿಂಗಳಲ್ಲಿ ಆರು ರಜೆಗಳನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ. ಇದು ಎಲ್ಲ ಶಾಲಾ ಕಾಲೇಜುಗಳಿಗೆ ಅನ್ವಯವಾಗುತ್ತದೆ. ಮಾರ್ಚ್ 8 ಶಿವರಾತ್ರಿ ಹಾಗೂ 29 ರಂದು ಗುಡ್‌ಫ್ರೈಡೆ ಇರುವುದರಿಂದ ರಜೆ ಇರಲಿದೆ. ಇನ್ನು ಸ್ಥಳೀಯ ಹಬ್ಬಗಳಾದ ಮಾ.5 ದಯಾನಂದ ಸರಸ್ವತಿ ಜಯಂತಿ, ಮಾ.25 ರಂದು ಹೋಳಿ, ಮಾ.31 ಈಸ್ಟರ್ ದಿನದ ಸಲುವಾಗಿ ರಜೆ ನೀಡಬಹುದು.

ಮಾರ್ಚ್‌ 2024 ಶಾಲಾ – ಕಾಲೇಜು ರಜೆ ದಿನಗಳ ಪಟ್ಟಿ ಇಲ್ಲಿದೆ ನೋಡಿ.

ಮಾ. 05, ರಂದು ದಯಾನಂದ ಸರಸ್ವತಿ ಜಯಂತಿ,

ಮಾ.08, ರಂದು ಮಹಾ ಶಿವರಾತ್ರಿ, ಮಾ. 25 ರಂದು ಹೋಳಿ, ಮಾ.29 ರಂದು ಗುಡ್‌ ಫ್ರೈಡೆ ಮಾ.

 31 ಈಸ್ಟರ್ ದಿನವಿದೆ. ಇದನ್ನು ಬಿಟ್ಟು ಮಾ

 4, 11, 18, 25, ರಂದು ಭಾನುವಾರಗಳಿವೆ. ಇನ್ನು ಹೆಚ್ಚು ರಜೆಗಳ ಸಿಗಬಹುದು. ಇನ್ನೂ ಮಾರ್ಚ್ ತಿಂಗಳಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆಯಲಿವೆ.

You may also like

Leave a Comment