Home » Purushothamana Prasanga: ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಕನ್ನಡ ಸಿನಿಮಾ ಇಂದು ದೊಡ್ಡ ಪರದೆಯಲ್ಲಿ

Purushothamana Prasanga: ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಕನ್ನಡ ಸಿನಿಮಾ ಇಂದು ದೊಡ್ಡ ಪರದೆಯಲ್ಲಿ

1 comment
Purushothamana Prasanga

ತುಳು ಸಿನಿಮಾ, ನಾಟಕ ಪ್ರೇಮಿಗಳಿಗೆ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ “ಪುರುಷೋತ್ತಮ ಪ್ರಸಂಗ” ಚಿತ್ರ ಇಂದು ತೆರೆಕಾಣುತ್ತಿದೆ. ರಾಷ್ಟ್ರಕೂಟ ಪಿಕ್ಚರ್‌ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಅಜಯ್‌ ಹಾಗೂ ರಿಷಿಕಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಹೀರೋ ಆಗಿ ಮೊದಲ ಬಾರಿಗೆ ಅಜಯ್‌ ತೆರೆಮೇಲೆ ನಟಿಸಿದ್ದಾರೆ.

ಇದನ್ನೂ ಓದಿ: Karnataka Politics: ರಾಜ್ಯಕ್ಕೆ 5,183 ಕೋಟಿ ರೂ. ತೆರಿಗೆ ಹಣ ಬಿಡುಗಡೆ

ಅದ್ಭುತ ಕಾಮಿಡಿ ಟೈಮಿಂಗ್‌ ಮೂಲಕ ತುಳು ಸಿನಿ ಪ್ರೇಕ್ಷಕರನ್ನು ತೆಲಿಕೆದ ಬೊಳ್ಳಿ ಎಂಬ ಬಿರುದು ಪಡೆದಿರುವ ದೇವದಾಸ್‌ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಕನ್ನಡ ಸಿನಿಮಾವಿದು.

You may also like

Leave a Comment