Home » Physical Pleasure: ಲೈಂಗಿಕ ಸುಖಕ್ಕಾಗಿ ತನ್ನ ಖಾಸಗಿ ಭಾಗಕ್ಕೆ 11 ಉಂಗುರ ಹಾಕಿದ ವ್ಯಕ್ತಿ; ಸೀದಾ ಆಸ್ಪತ್ರೆಗೆ ದಾಖಲು

Physical Pleasure: ಲೈಂಗಿಕ ಸುಖಕ್ಕಾಗಿ ತನ್ನ ಖಾಸಗಿ ಭಾಗಕ್ಕೆ 11 ಉಂಗುರ ಹಾಕಿದ ವ್ಯಕ್ತಿ; ಸೀದಾ ಆಸ್ಪತ್ರೆಗೆ ದಾಖಲು

1 comment
Physical Pleasure

Physical Pleasure: ವ್ಯಕ್ತಿಯೋರ್ವ ತನ್ನ ಲೈಂಗಿಕ ಆನಂದಕ್ಕಾಗಿ ತನ್ನ ಖಾಸಗಿ ಭಾಗಕ್ಕೆ 11 ಉಂಗುರಗಳನ್ನು ಹಾಕಿರುವ ಘಟನೆಯೊಂದು ನಡೆದಿದೆ. ಇದೆಲ್ಲ ಆದ ಬಳಿಕ ಈತನ ಸ್ಥಿತಿ ತೀರಾ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ನಡೆದಿರುವುದು ಬ್ಯಾಂಕಾಕ್‌ನಲ್ಲಿ.

ಇದನ್ನೂ ಓದಿ: Russia: ರಷ್ಯಾ ಅಧ್ಯಕ್ಷೀಯ ಚುನಾವಣೆ : ಮತ್ತೊಮ್ಮೆ ಭರ್ಜರಿ ಗೆಲುವು ದಾಖಲಿಸಿದ ವ್ಲಾಡಿಮಿರ್ ಪುಟಿನ್

ಖಾಸಗಿ ಭಾಗದಲ್ಲಿ 11 ಉಂಗುರಗಳನ್ನು ಸೇರಿಸುವ ಮೂಲಕ, ವ್ಯಕ್ತಿಯ ಶಿಶ್ನವು ಅಪಾರವಾಗಿ ಊದಿಕೊಂಡಿತು ಮತ್ತು ಅವನು ಮೂರ್ಛೆ ಹೋಗಿದ್ದ. ಶಿಶ್ನ ಊದಿಕೊಂಡಿದ್ದರ ಪರಿಣಾಮ ವೈದ್ಯರು ಉಂಗುರಗಳನ್ನು ಕತ್ತರಿಸಲು ಸಾಕಷ್ಟು ಪ್ರಯಾಸಪಡಬೇಕಾಯಿತು.

ಇದನ್ನೂ ಓದಿ: Minister S.Jayashankar: ಸಿ ಎ ಎ ವಿರುದ್ಧ ಅಪಸ್ವರ ಎತ್ತಿದ ಅಮೆರಿಕಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ ಸಚಿವ ಎಸ್ ಜಯಶಂಕರ್

ಅಪರೇಷನ್‌ ಕಾರ್ಯಾಚರಣೆ ಯಶಸ್ವಿಯಾಗಿದ್ದು ಮತ್ತು ರೋಗಿ ಇನ್ನಷ್ಟು ಚೇತರಿಸಿಕೊಳ್ಳಲು ಬ್ಯಾಂಕಾಕ್ ಥೈಲ್ಯಾಂಡ್‌ನ ಆಸ್ಪತ್ರೆಯ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಆದರೆ, ಆ ವ್ಯಕ್ತಿಗೆ ತಾನು ಈ ಸಂಕಷ್ಟಕ್ಕೆ ಸಿಲುಕಿದ್ದು ಹೇಗೆ ಎಂಬುದು ಗೊತ್ತಾಗಲಿಲ್ಲ. ಏಕವ್ಯಕ್ತಿ ಸಂಭೋಗದ ಸಮಯದಲ್ಲಿ ಸಂತೋಷ ಅಥವಾ ಉನ್ಮಾದದ ಭಾವನೆಯನ್ನು ಹೆಚ್ಚಿಸಲು ಉಂಗುರಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ ಎಂದ ಹೇಳಲಾಗಿದೆ.

ಹೆಚ್ಚು ಲೈಂಗಿಕತೆಯನ್ನು ಆನಂದಿಸಲು ಬಯಸಿದ ವ್ಯಕ್ತಿ ಬ್ಯಾಂಕಾಕ್‌ನಲ್ಲಿರುವ ತನ್ನ ಮನೆಯಲ್ಲಿ ಒಬ್ಬನೇ ಇರುವುಗಾಗ ಉನ್ಮಾದತೆಯನ್ನು ತಲುಪಿದಾಗ ಅವನಿಗೆ ಹೆಚ್ಚು ತೊಂದರೆಗೆ ಸಿಲುಕಿ ನೋವಲ್ಲಿ ಸಿಲುಕುವಂತಾಯಿತು ಎಂದು ಹೇಳಲಾಗಿದೆ.

You may also like

Leave a Comment