Home » Elephant Attack: ದೇವರನ್ನು ಹೊತ್ತ ಆನೆ ಇನ್ನೊಂದು ಆನೆ ಜೊತೆ ಕಾದಾಟ

Elephant Attack: ದೇವರನ್ನು ಹೊತ್ತ ಆನೆ ಇನ್ನೊಂದು ಆನೆ ಜೊತೆ ಕಾದಾಟ

by Mallika
1 comment
Elephant Attack

Elephant Attack: ದೇವಸ್ಥಾನವೊಂದರ ಉತ್ಸವದಲ್ಲಿ ಮೆರವಣಿಗೆ ಸಂದರ್ಭದಲ್ಲಿ ದೇವರನ್ನು ಹೊತ್ತ ಆನೆಯೊಂದು ಇನ್ನೊಂದು ಆನೆಯ ಮೇಲೆ ಏಕಾಏಕಿ ದಾಳಿ ನಡೆಸಿದ ಘಟನೆಯೊಂದು ನಡೆದಿದೆ. ಈ ಘಟನೆ ಶುಕ್ರವಾರ ನಡೆದಿದೆ.

ತ್ರಿಶೂರ್‌ನ ತರಕ್ಕಲ್‌ ದೇವಸ್ಥಾನದ ಉತ್ಸವದ ಸಮಯದಲ್ಲಿ ಈ ಘಟನೆ ನಡೆದಿದೆ. ʼಅಮ್ಮತಿರುವಾಡಿʼ ದೇವರ ಮೆರವಣಿಗೆಯಲ್ಲಿ ಗುರುವಾಯೂರ್‌ ರವಿಕೃಷ್ಣನ್‌ ಎಂಬ ಆನೆ ಇನ್ನೊಂದು ಆನೆ ಪುತ್ತುಪ್ಪಲ್ಲಿ ಅರ್ಜುನನ್‌ ನಡುವೆ ಕಾದಾಟ ನಡೆದಿದೆ.

Interesting Facts: ಡ್ರೆಸ್ ಗೆ ಬಟನ್ ಕಂಡು ಹಿಡಿದಿದ್ದು ಯಾರು ಗೊತ್ತಾ?

ಇದನ್ನೂ ಓದಿ: Kadaba: ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ಯುವತಿ; ಆಟೋ ಚಾಲಕನಿಂದ ರಕ್ಷಣೆ

ಈ ದಾಳಿ ಸಂದರ್ಭದಲ್ಲಿ ಮಾವುತನಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ. ಆನೆಗಳ ಕಾದಾಟದ ಸಂದರ್ಭ ಅಲ್ಲಿ ನೆರೆದಿದ್ದ ಜನರು ಭಯದಿಂದ ಓಡಿದ್ದು, ಓಡುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಅನಂತರ ಆನೆಗಳನ್ನು ಶಾಂತಗೊಳಿಸಲು ಒಂದು ಗಂಟೆಗಳ ಕಾಲ ಬೇಕಾಯಿತು ಎಂದು ಹೇಳಲಾಗಿದೆ.

ಇದನ್ನೂ ಓದಿ: BJP 5ನೇ ಪಟ್ಟಿ ರಿಲೀಸ್- ಕರ್ನಾಟಕದ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ !!

ಇದನ್ನೂ ಓದಿ: MLA Fullform: ‘ಎಂಎಲ್‌ಎ’ ಫುಲ್ ಫಾರ್ಮ್ ಗೊತ್ತಿಲ್ಲದ ಶಾಸಕರು ಇವರು – ವಿಡಿಯೋ ವೈರಲ್

You may also like

Leave a Comment