Home » Actress Ruhani Sharma: ಲಂಗಾ ದಾವಣಿ ತೊಟ್ಟು ಮಿಂಚಿದ ಟಾಲಿವುಡ್ ನಟಿ ರುಹಾನಿ ಶರ್ಮ

Actress Ruhani Sharma: ಲಂಗಾ ದಾವಣಿ ತೊಟ್ಟು ಮಿಂಚಿದ ಟಾಲಿವುಡ್ ನಟಿ ರುಹಾನಿ ಶರ್ಮ

5 comments
Actress Ruhani Sharma

Actress Ruhani Sharma: ರುಹಾನಿ ಶರ್ಮಾ ಈಗ ಟಾಲಿವುಡ್‌ನ ಹಾಟ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿದ್ದು, ಈ ಸುಂದರಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಮಾಡರ್ನ್ ಲುಕ್ ನಲ್ಲಿ ಸದಾ ಹಾಟ್ ಟ್ರೀಟ್ ನೀಡುವ ರುಹಾನಿ ಇತ್ತೀಚೆಗೆ ಲಂಗಾ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. “ಮೀ ತೆಲುಗು ಹುಡುಗಿ” ಎಂದು ಲಂಗಾ ದಾವಣಿ ತೊಟ್ಟು ಫೋಟೋಶೂಟ್ ಮಾಡಿಸಿದ್ದು ಚಿತ್ರಗಳನ್ನು instagram ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Love: ನಿಮ್ಮ ಸಂಗಾತಿಯ ಮಾಜಿ ಪ್ರೀತಿಯ ಬಗ್ಗೆ ಈ ಪ್ರಶ್ನೆಗಳನ್ನು ಅಪ್ಪಿ ತಪ್ಪಿಯೂ ಕೇಳಬೇಡಿ

ಉತ್ತರ ಭಾರತ ಮೂಲದ ಸುಂದರಿ ರುಹಾನಿ ಶರ್ಮಾಗೆ ಟಾಲಿವುಡ್‌ನಲ್ಲಿ ಸಾಕಷ್ಟು ಅವಕಾಶಗಳು ಬಂದಿವೆ. ಈ ವರ್ಷ ರೌಹಾನಿ ಅಭಿನಯದ ಮೂರು ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ.

ರುಹಾನಿ ಶರ್ಮಾ ಅವರು ಇದುವರೆಗೂ ಬಾಲಿವುಡ್ ಹಾಗೂ ಟಾಲಿವುಡ್ನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು,

ಸಂಕ್ರಾಂತಿಗೆ ಸೈಂಧವ. ಕಳೆದ ತಿಂಗಳು ಆಪರೇಷನ್ ವ್ಯಾಲೆಂಟೈನ್ ಬಿಡುಗಡೆಯಾಗಿದ್ದು, ಇತ್ತೀಚೆಗಷ್ಟೇ ಶ್ರೀರಂಗ ನೀತುಲು ಸಿನಿಮಾ ಬಿಡುಗಡೆಯಾಗಿತ್ತು.

You may also like

Leave a Comment