Home » Badruddin Ajmal: ಸಂಸದನಾದ ತಕ್ಷಣ 700 ಮದರಸಾಗಳನ್ನು ತೆರೆಯುವೆ- ಬದ್ರುದ್ದೀನ್‌ ಅಜ್ಮಲ್‌

Badruddin Ajmal: ಸಂಸದನಾದ ತಕ್ಷಣ 700 ಮದರಸಾಗಳನ್ನು ತೆರೆಯುವೆ- ಬದ್ರುದ್ದೀನ್‌ ಅಜ್ಮಲ್‌

0 comments
Badruddin Ajmal

Badruddin Ajmal: ನಾನು ಸಂಸದನಾದ ತಕ್ಷಣ 700 ಮದರಸಾಗಳನ್ನು ತೆರೆಯುತ್ತೇನೆ ಎಂದು ಆಲ್‌ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ ಮುಖ್ಯಸ್ಥ ಬದ್ರುದ್ದೀನ್‌ ಅಜ್ಮಲ್‌ ಹೇಳಿಕೆ ನೀಡಿದ್ದಾರೆ.

ನಾವು ಅಸ್ಸಾಂನ ಕರೀಂಗಜ್‌ ಮತ್ತು ನಾಂಗಾಂವ್‌ ಎಐಯುಡಿಎಫ್‌ ಸಂಸದರೊಂದಿಗೆ ಸೇರಿ 70 ಹೊಸ ಮದರಸಾಗಳನ್ನು ತೆರೆಯುತ್ತೇವೆ, ಇದನ್ನು ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಬದ್ರುದ್ದೀನ್‌ ಅವರು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Madhyapradesh: ಯುವತಿಯ ಬಾಯಿಗೆ ಖಾರದ ಪುಡಿ ತುಂಬಿ, ತುಟಿಗೆ ಫೆವಿಕ್ವಿಕ್ ಅಂಟಿಸಿ 1 ತಿಂಗಳು ಅತ್ಯಾಚಾರ – ಕಾಮುಕ ಆಯನ್ ಪಠಾನ್ ಮನೆ ಧ್ವಂಸ !!

ಅಸ್ಸಾಂ ನಲ್ಲಿ ಎ.19 ರಂದು ಐದು ಸ್ಥಾನಗಳಿಗೆ ಮತದಾನ ನಡೆದಿದೆ. ಇನ್ನು ಮುಂದಿನ ಎರಡು ಹಂತದಲ್ಲಿ ಒಂಭತ್ತು ಸ್ಥಾನಗಳಿಗೆ ಮತದಾನ ನಡೆಯಲು ಬಾಕಿ ಇದೆ. ಎ.26, ಮೇ.7 ರಂದು ಉಳಿದ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಇದನ್ನೂ ಓದಿ: H D kumarswamy: ಬಿಜೆಪಿ ಜೊತೆ ಜೆಡಿಎಸ್ ವಿಲೀನ ?! ಎಚ್ ಡಿ ಕುಮಾರಸ್ವಾಮಿ ಸ್ಪಷ್ಟೀಕರಣ !!

 

You may also like

Leave a Comment