Home » Mangaluru: ಮಂಗಳೂರು; ವಿದ್ಯಾರ್ಥಿಗಳ ಗಲಾಟೆ- ಸಿಕ್ಕ ಸಿಕ್ಕ ವಸ್ತುಗಳಿಂದ ರಸ್ತೆಯಲ್ಲಿ ಬಡಿದಾಟ-ವಿಡಿಯೋ ವೈರಲ್‌

Mangaluru: ಮಂಗಳೂರು; ವಿದ್ಯಾರ್ಥಿಗಳ ಗಲಾಟೆ- ಸಿಕ್ಕ ಸಿಕ್ಕ ವಸ್ತುಗಳಿಂದ ರಸ್ತೆಯಲ್ಲಿ ಬಡಿದಾಟ-ವಿಡಿಯೋ ವೈರಲ್‌

1 comment

Mangaluru: ಕ್ಷುಲ್ಲಕ ಕಾರಣಕ್ಕಾಗಿ ಒಂದೇ ಕಾಲೇಜಿನ ವಿದ್ಯಾರ್ಥಿಗಳು ಜಗಳ ಮಾಡಿದ ಘಟನೆಯೊಂದು ಮಂಗಳೂರಿನ ಹೊರವಲಯದಲ್ಲಿ ನಡೆದಿದೆ. ಈ ಜಗಳದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Kanpur Crime News: ಕಾಳಿ ವೇಷ ಧರಿಸಿ ಮಕ್ಕಳ ಕಥಾನಕ ಪ್ರದರ್ಶನ; 11 ವರ್ಷದ ಬಾಲಕ ಸಾವು

ಕಾಲೇಜು ಫೆಸ್ಟ್‌ ವಿಷಯಕ್ಕೆ ಕುರಿತಂತೆ ಜ್ಯೂನಿಯರ್ಸ್‌-ಸೀನಿಯರ್ಸ್‌ ನಡುವೆ ಮಾತಿನ ಗಲಾಟೆ ನಡೆದಿದೆ. ಮಂಗಳೂರಿನ ಹೊರವಲಯ ವಳಚ್ಚಿಲ್‌ನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಈ ರೀತಿ ಜಗಳ ಮಾಡಿಕೊಂಡವರು.

ಇದನ್ನೂ ಓದಿ: Kadaba: ಔತಣಕೂಟದಲ್ಲಿ ಯುವಕ-ಯುವತಿ ಜತೆಗಿರುವ ಫೋಟೋ ತೆಗೆದ ಆರೋಪ- ಹಲ್ಲೆ, ಪ್ರಕರಣ ದಾಖಲು

ಪರಸ್ಪರ ಹೊಡೆದಾಡಿಕೊಂಡಿರುವವರು ಕೇರಳ ಮೂಲದ ವಿದ್ಯಾರ್ಥಿಗಳು ಎಂದು ಕಾಲೇಜಿನ ಮೂಲಗಳು ತಿಳಿಸಿದೆ. ಕೈಗೆ ಸಿಕ್ಕ ವಸ್ತುಗಳಿಂದ ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಪೊಲೀಸರು ಕೂಡಲೇ ಮಧ್ಯಪ್ರವೇಶ ಮಾಡಿದ್ದು, ಎರಡೂ ಗುಂಪುಗಳನ್ನು ಸಮಾಧಾನ ಮಾಡಿದ್ದಾರೆ ಎಂದು ವರದಿಯಾಗಿದೆ.

You may also like

Leave a Comment