Home » Physical Contact and Died: ಹೊಸ ಭಂಗಿಯಲ್ಲಿ ಸಂಭೋಗ – 26ರ ಡ್ಯಾನ್ಸರ್ ದಾರುಣ ಸಾವು !!

Physical Contact and Died: ಹೊಸ ಭಂಗಿಯಲ್ಲಿ ಸಂಭೋಗ – 26ರ ಡ್ಯಾನ್ಸರ್ ದಾರುಣ ಸಾವು !!

by ಹೊಸಕನ್ನಡ
0 comments

 

Physical Contact and Died: ಪ್ರೇಮಿಗಳಿಗೆ(Lovers)  ಅವರದ್ದೇ ಆದ ಆಸೆಗಳಿರುತ್ತವೆ. ತನ್ನ ಸಂಗಾತಿ ತನ್ನನ್ನು ಹೆಚ್ಚು ಪ್ರೀತಿಸಬೇಕು, ಏನಾದರೂ ಕೊಡೀಸಬೇಕು, ಸರ್ಪ್ರೈಸ್ ನೀಡಬೇಕು, ರಮಿಸಬೇಕು, ಹೀಗೆ ಬಗೆಬಗೆಯ ಹೊಸ ಮನದಾಸೆಗಳಿರುತ್ತವೆ. ಅದು ವರ್ಣಿಸಲಾರದ ಪ್ರೇಮವಾಗಿರುತ್ತದೆ ಹಾಗಾಗಿ. ಆದರೆ ಇಲ್ಲೊಂದೆಡೆ ಪ್ರೇಮಿಗಳಿಗೆ ಅವರ ಹೊಸ ಆಸೆಯೇ ಜೀವಕ್ಕೆ ಕುತ್ತು ತಂದಿದೆ. ಇದನ್ನು ಕೇಳಿದ್ರೆ ನಿಮಗೂ ವಿಚಿತ್ರ ಅನಿಸಿ ಮರುಕ ಹುಟ್ಟಬಹುದು.

 

ಡ್ಯಾನ್ಸರ್ ಆಗಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದ ಜಾರ್ಜಿಯಾ ಲೂಕ್(Georgia Luke) ಇದೀಗ ದುರಂತವಾಗಿ ಅಂತ್ಯ ಕಂಡಿದ್ದಾಳೆ. ಅದು ಕೂಡ ಸಂಭೋಗದ ಮೂಲಕ. ಹೌದು, 26 ಪ್ರಾಯದ ಜಾರ್ಜಿಯಾ ತನ್ನ ಬಾಯ್‌ಫ್ರೆಂಡ್ ಜೊತೆ ಸಂಭೋಗದ  ಕುರಿತು ಚಾಟ್ ಮಾಡುತ್ತಾ ಹೊಸ ಭಂಗಿಯಲ್ಲಿ ಸೆಕ್ಸ್(New posture physical contact) ಕುರಿತು ಮಾತನಾಡಿದ್ದಾರೆ. ಹೊಸ ರೀತಿಯಲ್ಲಿ ನಾವದನ್ನು ಮಾಡೋಣ ಎಂದು ನಿರ್ಧರಿಸಿದ್ದಾರೆ.

 

ಇತ್ತ ಪ್ರಿಯತಮೆ ಜಾರ್ಜಿಯಾ ಚಾಟಿಂಗ್ ವೇಳೆ ಉಸಿರುಗಟ್ಟಿಸುವ ಸೆಕ್ಸ್ ಆಸಕ್ತಿಯನ್ನು ಬಿಚ್ಚಿಟ್ಟಾಗ ಹಲವು ವರ್ಷಗಳಿಂದ ಪ್ರೇಮಿಯಾಗಿರುವ ಲ್ಯೂಕ್ ಕ್ಯಾನಾನ್ ಕೂಡ ತುಂಬಾ ಉತ್ಸುಕನಾಗಿದ್ದಾನೆ. ಕೊನೆಗೆ ಇಬ್ಬರೂ ಸಂಧಿಸಿ ಲೈಂಗಿಕ ಕ್ರಿಯೆ ಶುರುಮಾಡಿದ್ದಾರೆ. ಆದರೆ ಇವರ ಲೈಂಗಿಕ ಕ್ರಿಯೆಯಲ್ಲಿ ಎಡವಟ್ಟವಾಗಿದೆ. ಒಂದಡೆ ಡ್ರಗ್ಸ್ ಮತ್ತೊಂದೆಡೆ ಉಸಿರುಗಟ್ಟಿಸುವ ಭಂಗಿ ಎರಡೂ ಜಾರ್ಜಿಯಾ ಜೀವಕ್ಕೆ ಅಪಾಯ ತಂದಿದೆ. ಉಸಿರುಗಟ್ಟಿಸುವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಪರಿಣಾಮ ಜಾರ್ಜಿಯಾ ಕೆಲ ಹೊತ್ತಲ್ಲೇ ಕುಸಿದು ಬಿದ್ದಿದ್ದಾಳೆ.

 

ಭಯಗೊಂಡ ಬಾಯ್ ಫ್ರೆಂಡ್(Boyfriend) ಕಾರಲ್ಲಿ ಕೂರಿಸಿ ಆಸ್ಪತ್ರೆಗೆ ಕರಿತಂದಾಗ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಭಯಗೊಂಡ ಆತ ತಕ್ಷಣವೇ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಶುರುಮಾಡಿದಾಗ ಎಲ್ಲ ಗೊತ್ತಾಗಿದೆ. ಎರಡು ದಿನದ ನಂತರ ಲ್ಯೂಕ್ ಕ್ಯಾನಾನ್ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

You may also like

Leave a Comment