Home » Sullia : ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಸಿಬಂದಿಗೆ ಗಾಯ

Sullia : ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಸಿಬಂದಿಗೆ ಗಾಯ

by Praveen Chennavara
0 comments
Sullia

Sullia: ಬಾಳಿಲ ಬಳಿ ವಿದ್ಯುತ್ ನಿರ್ವಹಣೆಗಾಗಿ ಟ್ರಾನ್ಸ್‌‌ ಫಾರ್ಮರ್ ಕಂಬಕ್ಕೆ ಹತ್ತಿದ ಮೆಸ್ಕಾಂ ಸಿಬಂದಿಗೆ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡ ಘಟನೆ ಮೇ.18ರಂದು ನಡೆದಿದೆ.

ಇದನ್ನೂ ಓದಿ: ಉಡುಪಿಯಲ್ಲಿ ಹೋಟೇಲಿಗೆ ಬೆಂಕಿ, ಆರಿಸಲು ಬಂದ ಅಗ್ನಿಶಾಮಕ ವಾಹನದಲ್ಲೇ ನೀರಿಲ್ಲ, ತುಂಬಿಸಿಕೊಂಡು ಬರುತ್ತೇವೆಂದು ಹೋದವರು ಪತ್ತೆನೇ ಇಲ್ಲ !!

ಮೆಸ್ಕಾಂ ಸಿಬ್ಬಂದಿ ಮಂಜು ಎಂಬವರು ವಿದ್ಯುತ್ ದುರಸ್ತಿಗಾಗಿ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಹತ್ತಿದಾಗ ವಿದ್ಯುತ್ ಶಾಕ್ ಹೊಡೆದು ಅವರು ಕಂಬದಿಂದ ಎಸೆಯಲ್ಪಟ್ಟರೆನ್ನಲಾಗಿದೆ.

ವಿದ್ಯುತ್ ಶಾಕ್ ಹೊಡೆದ ಪರಿಣಾಮ ಭುಜ, ಕೆನ್ನೆ, ಕಾಲಿನ ಭಾಗ ಮೆಲ್ಟ್ ಆಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: Viral Video: ಹಸುಗಳ ಭೀಕರ ಕಾಳಗ – ನಡುವೆ ಸಿಕ್ಕಿ ಯುವತಿ ಅಪ್ಪಚ್ಚಿ !! ಭಯಾನಕ ವಿಡಿಯೋ ವೈರಲ್

You may also like

Leave a Comment