Home » Prajwal Revanna: ಪ್ರಜ್ವಲ್‌ಗೆ ಶೀಘ್ರದಲ್ಲೇ ಪುರುಷತ್ವ ಪರೀಕ್ಷೆ ಸಾಧ್ಯತೆ

Prajwal Revanna: ಪ್ರಜ್ವಲ್‌ಗೆ ಶೀಘ್ರದಲ್ಲೇ ಪುರುಷತ್ವ ಪರೀಕ್ಷೆ ಸಾಧ್ಯತೆ

0 comments
Prajwal Revanna

Prajwal Revanna: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪ್ರಜ್ವಲ್‌ ರೇವಣ್ಣ ಗೆ ಸದ್ಯದಲ್ಲೇ ಪುರುಷತ್ವ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: LPG Price Cut: ಜೂನ್‌ ತಿಂಗಳ ಮೊದಲ ದಿನವೇ ಸಿಹಿ ಸುದ್ದಿ; ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ರೂ.72 ಇಳಿಕೆ

ಅಶ್ಲೀಲ ವೀಡಿಯೋದಲ್ಲಿರುವುದು ನಾನಲ್ಲ, ಅತ್ಯಾಚಾರ ಮಾಡಿಲ್ಲ ಎಂದು ಅಫಿದವಿತ್‌ ಸಲ್ಲಿಸಿದರೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಾಸಿಗೆ, ಹೊದಿಕೆ ಇತ್ಯಾದಿ ವಸ್ತುಗಳನ್ನು ಡಿಎನ್‌ಎ ಪರೀಕ್ಷೆ ಕಳುಹಿಸಿದ ಎಸ್‌ಐಟಿ ಈ ಮೂಲಕ ಪ್ರಜ್ವಲ್‌ ಡಿಎನ್‌ಎ ಗೂ ಹೋಲಿಕೆ ಮಾಡಿ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: HSRP Number Plate: ಜೂನ್‌ 12 ರವರೆಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಅವಧಿ ವಿಸ್ತರಣೆ

ನಿತ್ಯಾನಂದ ಸ್ವಾಮಿ, ಮುರುಘಾ ಶ್ರೀ ಇವರ ಮೇಲೆ ಬಂದಿರು ಅತ್ಯಾಚಾರ ಪ್ರಕರಣದಲ್ಲಿ ಕೂಡಾ ಕೆಲವು ಆರೋಪಿಗಳಿಗೆ ಪುರುಷತ್ವ ಪರೀಕ್ಷೆ ಮಾಡಲಾಗಿತ್ತು. ಇದು ಲೈಂಗಿಕ ಸಾಮರ್ಥ್ಯ ಸಾಬೀತು ಮಾಡುವ ಪರೀಕ್ಷೆ.

You may also like

Leave a Comment