Home » Bollywood Actress: ಆವತ್ತು ಕಾಲೇಜು ಬಿಟ್ಟು, ಅಪ್ರಾಪ್ತ ವಯಸಲ್ಲೇ ಕನ್ಯತ್ವ ಕಳೆದು ಸ್ಟಾರ್ ನಟಿಯಾಗಿರುವ ಬ್ಯೂಟಿ ಯಾರು ಗೊತ್ತಾ?

Bollywood Actress: ಆವತ್ತು ಕಾಲೇಜು ಬಿಟ್ಟು, ಅಪ್ರಾಪ್ತ ವಯಸಲ್ಲೇ ಕನ್ಯತ್ವ ಕಳೆದು ಸ್ಟಾರ್ ನಟಿಯಾಗಿರುವ ಬ್ಯೂಟಿ ಯಾರು ಗೊತ್ತಾ?

0 comments
Actress Alia Bhatt

Actress Alia Bhatt: ಬಾಲಿವುಡ್, ಹಾಲಿವುಡ್ ನಟಿಯಾದ (Bollywood Actress) ಆಲಿಯಾ ಭಟ್ (Alia Bhatt ) ಅವರು 12ನೇ ತರಗತಿಯನ್ನೂ ಕೂಡಾ ಕಂಪ್ಲೀಟ್ ಮಾಡದೇ ಪಿಯುಸಿ ಅರ್ಧದಲ್ಲಿಯೇ ಬಿಟ್ಟು ಸಿನಿಮಾ ಮಾಡ್ತೀನಿ ಅಂತ ಹೊರಟ ಈ ಚೆಲುವೆ ಜಸ್ಟ್ 15 ವರ್ಷದಲ್ಲಿಯೇ ಕನ್ಯತ್ವ ಕಳೆದುಕೊಂಡಿದ್ದರಂತೆ.

ಹೌದು, ಬಾಲಿವುಡ್ ಲೈಫ್ ಪ್ರಕಾರ ಆಲಿಯಾ ಭಟ್ ಅವರು 15 ವರ್ಷದಲ್ಲಿ ವರ್ಜಿನಿಟಿ ಕಳೆದುಕೊಂಡಿದ್ದರು ಎನ್ನಲಾಗಿದೆ. ಇಷ್ಟೇ ಅಲ್ಲದೆ ಅವರು ಶಿಕ್ಷಣಕ್ಕೂ ಪ್ರಾಮುಖ್ಯತೆ ಕೊಡದೆ ನೇರವಾಗಿ ಸಿನಿಮಾಗೆ ಬಂದು ಬದುಕು ಕಟ್ಟಿಕೊಂಡರು. ಹಾಗೆ ಮಾಡಿರದಿದ್ದರೆ ಆಲಿಯಾ ಕೂಡಾ ಇಷ್ಟು ದೊಡ್ಡ ಸ್ಟಾರ್ ಆಗಲು ಸಾಧ್ಯವಾಗುತ್ತಿರಲಿಲ್ಲ.

ಇದನ್ನೂ ಓದಿ: Vitla: ಹಳೆ ದ್ವೇಷದ ಹಿನ್ನೆಲೆ; ಕೋಳಿಬಾಳ್‌ನಿಂದ ಹಲ್ಲೆಗೆ ಮುಂದಾದ ವ್ಯಕ್ತಿ; ಪ್ರಕರಣ ದಾಖಲು

ಆಲಿಯಾ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ಮೂಲಕ ಕೇವಲ 17 ವರ್ಷದಲ್ಲಿ ಆಲಿಯಾ ಭಟ್ ಮೊದಲ ಸಿನಿಮಾ ಮಾಡಿದ್ದರು. ಅವರ ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿತ್ತು. ನಟಿ ಈ ಹಿಂದೆ ಈ ಬಗ್ಗೆ, ನೆಪೊಟಿಸಂ ವಿಚಾರಗಳ ಬಗ್ಗೆ ಮಾತನಾಡಿದ್ದರು. ಆಗ ಆ ನೆಪೊಟಿಸಂ ಕಾನ್ಸೆಪ್ಸ್ಟ ಅವರು ಒಪ್ಪಿಕೊಂಡಿದ್ದಾರೆ. ಸ್ಟಾರ್ ಕಿಡ್ ಆಗಿರುವುದು ಅದರದ್ದೇ ಆದ ಪ್ರಯೋಜನ, ಸವಲತ್ತುಗಳನ್ನು ಹೊಂದಿದೆ ಎಂದಿದ್ದಾರೆ.

 

ಇನ್ನು ಬಾಲಿವುಡ್​ನ ಬ್ರೇಕಪ್ ಬಾಯ್ ಎಂದೇ ಕರೆಯಲ್ಪಡುವ ನಟ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗಳಿಗೆ ರಾಹಾ ಕಪೂರ್ ಎಂಬ ಏಕೈಕ ಪುತ್ರಿ ಇದ್ದಾಳೆ. ಆಲಿಯಾ ಭಟ್ ಸದ್ಯ ತುಂಬಾ ಚೆನ್ನಾಗಿ ಸಂಪಾದನೆ ಮಾಡುವ ನಟಿಯರಲ್ಲಿ ಒಬ್ಬರು. ಆಲಿಯಾ ಭಟ್ ಅವರು ಸಾವಿರಾರು ಕೋಟಿಗಳ ಒಡತಿ. ಇವರು ಹಲವಾರು ಬ್ಯುಸಿನೆಸ್​ ಕೂಡಾ ಮಾಡುತ್ತಿದ್ದಾರೆ. ಜೊತೆಗೆ ದುಬಾರಿ ಮನೆ, ಅಪಾರ್ಟ್​ಮೆಂಟ್​ಗಳನ್ನೂ ಹೊಂದಿದ್ದಾರೆ. ಮುಖ್ಯವಾಗಿ ಅವರು ಸಾಲು ಸಾಲಾಗಿ ಸಿನಿಮಾಗಳನ್ನು ಮಾಡಿಕೊಂಡೇ ಇರುತ್ತಾರೆ. ಅವರ ಸಿನಿಮಾಗಳು ಬೇಗನೆ ಹಿಟ್ ಆಗುತ್ತವೆ ಅನ್ನೋದು ವಿಶೇಷ .

 

 

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಪುರುಷತ್ವ ಸಾಮರ್ಥ್ಯ ಪರೀಕ್ಷೆ; ಕೋರ್ಟ್‌ ಒಪ್ಪಿಗೆ

You may also like

Leave a Comment