Home » Mangalore: ಉಳ್ಳಾಲ ಸಂಯುಕ್ತ ಖಾಝಿ ಸೆಯ್ಯದ್ ಕೂರತ್ ತಂಙಳ್ ನಿಧನ

Mangalore: ಉಳ್ಳಾಲ ಸಂಯುಕ್ತ ಖಾಝಿ ಸೆಯ್ಯದ್ ಕೂರತ್ ತಂಙಳ್ ನಿಧನ

by Praveen Chennavara
0 comments
Mangalore

Mangalore: ಉಳ್ಳಾಲ ಸಂಯುಕ್ತ ಖಾಝಿ ಸೆಯ್ಯದ್ ಕೂರತ್ ತಂಙಳ್ ಅನಾರೋಗ್ಯ ಹಿನ್ನಲೆ ಇದೀಗ ಮರಣ ಹೊಂದಿದರು.

ನಿನ್ನೆ ತಂಙಳ್ ಅವರ ಆರೋಗ್ಯದಲ್ಲಿ ಏರು ಪೇರು ಆಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ,ಆದರೆ ಚಿಕಿತ್ಸೆಗೆ ಸ್ಪಂದಿಸದೇ ತಂಬಳ್ ರವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

Kadaba: ಕುಮಾರಧಾರ ನದಿ ಮಧ್ಯೆ ಪೊದೆಯಲ್ಲಿ ಸಿಲುಕಿದ ಯುವಕನ ರಕ್ಷಣೆ

You may also like

Leave a Comment