Home » Nikki Tamboli: ಪ್ಯಾಂಟ್ ಬಿಚ್ಚಿ ಎಲ್ಲಾ ತೋರಿಸುವಂತೆ ಫೋಸ್ ಕೊಟ್ಟ ನಿಕ್ಕಿ – ವಿಡಿಯೋ ಕಂಡು ಫ್ಯಾನ್ಸ್ ಕಕ್ಕಾಬಿಕ್ಕಿ !!

Nikki Tamboli: ಪ್ಯಾಂಟ್ ಬಿಚ್ಚಿ ಎಲ್ಲಾ ತೋರಿಸುವಂತೆ ಫೋಸ್ ಕೊಟ್ಟ ನಿಕ್ಕಿ – ವಿಡಿಯೋ ಕಂಡು ಫ್ಯಾನ್ಸ್ ಕಕ್ಕಾಬಿಕ್ಕಿ !!

0 comments
Nikki Tamboli

Nikki Tamboli: ಇಂದು ಯಾವುದೋ ಒಂದು ಕಾರ್ಯಕ್ರಮದ ಮೂಲಕ ಫೇಮಸ್ ಆಗಿ ನಟಿಯರೆಂದು ಕರೆಸಿಕೊಳ್ಳುವಂತಹ ಕೆಲವರು ತಮ್ಮ ಮಾನ ಮರ್ಯಾದೆಯನ್ನು ತಾವೇ ಕಳೆದುಕೊಳ್ಳಲು ಹಿಂಜರಿಯುವುದಿಲ್ಲ. ಬೇಕಾಬಿಟ್ಟಿಯಾಗಿ ಪೋಸ್ ಕೊಟ್ಟು, ಮೈಮಾಟ ತೋರುವ ಫೋಟೋಗಳನ್ನು ತೆಗೆಸಿ, ಎಲ್ಲವನ್ನು ತೋರಿಸುವಂತಹ ವಿಡಿಯೋಗಳನ್ನು ಹರಿಬಿಟ್ಟು ತಾವು ಫೇಮಸ್ ಆಗಲು ನೋಡುತ್ತಾರೆ. ಅಂತೆಯೇ ಬಿಗ್ ಬಾಸ್ ಖ್ಯಾತಿಯ ನಿಕ್ಕಿ(Nikki Tamboli) ಕೂಡ ಇರೋದು ಎಲ್ಲರಿಗೂ ಗೊತ್ತಿದೆ.

ಹೌದು, ಮಾಡೆಲ್, ನಟನೆಯಲ್ಲಿ ತೊಡಗಿಸಿಕೊಂಡರು ಬಿಗ್‌ಬಾಸ್ 14(Bigg boss 14) ರ ಮೂಲಕ ಎಲ್ಲ ಮನೆ ಮಾತಾಗಿರುವ ನಿಕ್ಕಿ ತಾಂಬೋಲಿ ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ಆಕ್ಟಿವ್. ಆಕೆ ಹರಿಬಿಡುವ ವಿಡಿಯೋ, ಫೋಟೋಗಳು ಹುಡುಗರ ನಿದ್ದೆ ಕಸಿದುಬಿಡುತ್ತದೆ. ಅಂತೆಯೇ ಇದೀಗ ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈಕೆ ಹಂಚಿಕೊಂಡಿರೋ ಈ ವಿಡಿಯೋ ನೋಡಿದ ಅಭಿಮಾನಿಗಳು ಹೌಹಾರಿದ್ದಾರೆ. ನಿಕ್ಕಿನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಜೊತೆಗೆ ಕಕ್ಕಾಬಿಕ್ಕಿ ಕೂಡ ಆಗಿದ್ದಾರೆ.

BPL Card: ನೀವೇನಾದರೂ ಈ ಸೌಲಭ್ಯ ಹೊಂದಿದ್ದರೆ ಬಿಪಿಎಲ್‌ ಕಾರ್ಡ್‌ ರದ್ದು; ಸರಕಾರದಿಂದ ಖಡಕ್ ಆದೇಶ

ಮಾದಕ ನೋಟ, ಬಳುಕುವ ಸೊಂಟ, ಸೆಳೆಯುವ ಕೆಂದುಟಿಗಳ ಕೊಲ್ಮಿಂಚಿನ ಈ ವಿಡಿಯೋ ಎಂತವರನ್ನು ಒಂದು ಕ್ಷಣ ತಲ್ಲೀನಗೊಳಿಸುತ್ತದೆ. ಕಪ್ಪು ಬಣ್ಣದ ಬ್ರಾಲೈಟ್ ನಿಕ್ಕಿಯ ಮಾದಕತೆಯನ್ನು ಹೆಚ್ಚಿಸಿದೆ. ಜೊತೆಗೆ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಕಲರ್ ನೀಡಿದ ಕೂದಲು ಹಾಟ್ ಅವತಾರಕ್ಕೆ ಒಪ್ಪು ವಂತಿದೆ. ಬಿಳಿ ಬಣ್ಣದ ವಿ ಸ್ಕರ್ಟ್ ಧರಿಸಿರುವ ನಿಕ್ಕಿ, ಪ್ಯಾಂಟ್ ಬಿಚ್ಚುವು ರೀತಿಯಲ್ಲೂ ಪೋಸ್ ನೀಡಿ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ್ದಾಳೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಭಾರಿ ಮಳೆ ಇದ್ದರೂ ವಿಡಿಯೋದಿಂದ ಬಿಸಿ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ

 

View this post on Instagram

 

A post shared by Nikki Tamboli (@nikki_tamboli)

You may also like

Leave a Comment