Home » Video Viral: ಬೆಂಗಳೂರು ನಡೆಯುತ್ತಿರುವುದು ನಮ್ಮಿಂದ- ಯುಪಿ ಯುವತಿಯ ವೀಡಿಯೋ ವೈರಲ್‌

Video Viral: ಬೆಂಗಳೂರು ನಡೆಯುತ್ತಿರುವುದು ನಮ್ಮಿಂದ- ಯುಪಿ ಯುವತಿಯ ವೀಡಿಯೋ ವೈರಲ್‌

5 comments
video viral

Video Viral: ಉತ್ತರ ಭಾರತದ ಯುವತಿಯೋರ್ವಳು ವೀಡಿಯೋವೊಂದನ್ನು ಹರಿಬಿಟ್ಟಿದ್ದು, ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ ಎಂದು ಹೇಳಿಕೆ ನೀಡಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ವೀಡಿಯೋದಲ್ಲಿ, ಈಕೆ ಬೇರೆ ಕಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮಂಥವರಿಂದಲೇ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ. ನಾವು ಟ್ಯಾಕ್ಸ್‌ ಕಟ್ಟುತ್ತಿದ್ದೇವೆ. ಬೆಂಗಳೂರಿನ ಆರ್ಥಿಕತೆ ನಡೆಯುವುದು ನಮ್ಮಿಂದಲೇ ಎಂದು ಯುವತಿ ಹೇಳಿಕೆ ನೀಡಿದ್ದು, ಇದೀಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

 

You may also like

Leave a Comment