Home » Uttar Pradesh: ‘ಯೋಗಿ ಆದಿತ್ಯನಾಥ್ ಮತ್ತು ನಾನು ಪ್ರೀತಿ ಮಾಡ್ತಿದ್ದೀವಿ, ರಾತ್ರಿ ನನಗವರು ವಿಡಿಯೋ ಕಾಲ್ ಮಾಡಿ…. ‘- ಸಂಚಲನ ಸೃಷ್ಟಿಸಿದ ಮಹಿಳೆಯ ಹೇಳಿಕೆ !!

Uttar Pradesh: ‘ಯೋಗಿ ಆದಿತ್ಯನಾಥ್ ಮತ್ತು ನಾನು ಪ್ರೀತಿ ಮಾಡ್ತಿದ್ದೀವಿ, ರಾತ್ರಿ ನನಗವರು ವಿಡಿಯೋ ಕಾಲ್ ಮಾಡಿ…. ‘- ಸಂಚಲನ ಸೃಷ್ಟಿಸಿದ ಮಹಿಳೆಯ ಹೇಳಿಕೆ !!

0 comments

Uttar Pradesh: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್(CM Yogi Adithyanath) ಮತ್ತು ನಾನು ಪ್ರಿತಿ ಮಾಡ್ತಿದ್ದೀವಿ, ರಾತ್ರಿ ವೇಳೆ ನನಗವರು ಫೋನ್ ಮಾಡುತ್ತಾರೆ ಎಂದು ಮಹಿಳೆಯೊಬ್ಬಳು ಹೇಳಿಕೆ ನೀಡಿದ್ಧು, ಇದು ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸಿದೆ.

ಹೌದು, ಕಾನ್ಪುರ ಮೂಲದ ಹೇಮಾ ಸಕ್ಸೇನಾ(Hema Saxena) ಎಂಬಾಕೆ ಉತ್ತರ ಪ್ರದೇಶದಲ್ಲಿ(Uttar Pradesh) ಮುಖ್ಯಮಂತ್ರಿ ನಿವಾಸದ ಮುಂದೆ ಬಂದು ನಾಡಿನ ಜನರೇ ಆಶ್ಚರ್ಯಪಡುವಂತ ಹೇಳಿಕೆಗಳನ್ನು ನೀಡಿದ್ದಾಳೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಾನು ಪ್ರೀತಿಸುತ್ತಿದ್ದೇನೆ. ಅವರಿಗೂ ನನ್ನ ಮೇಲೆ ಲವ್ ಇದೆ ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಾಳೆ.

ಅಲ್ಲದೆ ಸಿಎಂ ರಾತ್ರಿ ವೇಳೆ ನನಗೆ ಫೋನ್ ಮಾಡುತ್ತಾರೆ, ವೀಡಿಯೊ ಕರೆ ಮಾಡುತ್ತಾರೆ. ಯೋಗಿ ಕಳೆದ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಯೋಗಿ ಇತ್ತೀಚಿಗೆ ನನ್ನ ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಕೋರಿದ್ದರು. ಅವರು ಹೊರಗೆ ಬಂದು ತನ್ನನ್ನು ಭೇಟಿಯಾಗಬೇಕು ಎಂದು ಹೇಳಿದ್ದಾರೆ. ಮಹಿಳೆಯ ಈ ಹೇಳಿಕೆ ಕೇಳಿ ಜನ ದಿಗ್ಮೂಡರಾಗಿದ್ದಾರೆ. ಮಹಿಳೆ ಹೇಳಿಕೆಯ ಅಸಲಿ ವಿಚಾರ ಇನ್ನಷ್ಟೇ ತಿಳಿಯಬೇಕಿದೆ ಎನ್ನಲಾಗಿದೆ.

You may also like

Leave a Comment