Home » Manju Pavagada Engagement : ಮಂಜುಪಾವಗಡ ಮದುವೆ ಫಿಕ್ಸ್‌; ಮದುವೆಯಾಗುತ್ತಿರುವ ಹುಡುಗಿ ಯಾರು? ಇಲ್ಲಿದೆ ಮಾಹಿತಿ

Manju Pavagada Engagement : ಮಂಜುಪಾವಗಡ ಮದುವೆ ಫಿಕ್ಸ್‌; ಮದುವೆಯಾಗುತ್ತಿರುವ ಹುಡುಗಿ ಯಾರು? ಇಲ್ಲಿದೆ ಮಾಹಿತಿ

0 comments

Manju Pavagada: ಬಿಗ್‌ಬಾಸ್‌ ಖ್ಯಾತಿ ಮಂಜು ಪಾವಗಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ತಮ್ಮ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಎಂಗೇಜ್ಮೆಂಟ್‌ ನಡೆದಿದೆ.

ಮಂಜು ಅವರು ಬೆಂಗಳೂರು ಮೂಲದ ನಂದಿನಿ ಅವರ ಜೊತೆ ಮದುವೆ ನಿಶ್ಚಯವಾಗಿದೆ. ನವೆಂಬರ್‌ 13,14 ರಂದು ಮಂಜು ಅವರ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.

You may also like

Leave a Comment