Home » ಕಡಬ : ಸ್ಕೂಟಿ ಮೇಲೆ ಬಿದ್ದ ಧೂಪದ ಮರ : ಬೈಕ್ ಸವಾರ ಸ್ಧಳದಲ್ಲೇ ಸಾವು

ಕಡಬ : ಸ್ಕೂಟಿ ಮೇಲೆ ಬಿದ್ದ ಧೂಪದ ಮರ : ಬೈಕ್ ಸವಾರ ಸ್ಧಳದಲ್ಲೇ ಸಾವು

by Praveen Chennavara
0 comments

ಕಡಬ : . ಚಲಿಸುತ್ತಿದ್ದ ಸ್ಕೂಟಿಗೆ ಮರ ಬಿದ್ದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶನಿವಾರದಂದು ಪಂಜ ಕಡಬ ರಸ್ತೆಯ ಪುಳಿಕುಕ್ಕು ಎಂಬಲ್ಲಿ ನಡೆದಿದೆ.

ಸುಬ್ಬಣ ಗೌಡ ಎಂಬವರ ಮಗ ಎಡಮಂಗಲ ಸಿಎ ಬ್ಯಾಂಕಿನ ನಿತ್ಯನಿಧಿ ಸಂಗ್ರಹಕಾರ ಸೀತಾರಾಮ (58) ಎಂಬವರು ಸ್ಥಳದಲ್ಲೆ ಮೃತಪಟ್ಟವರು.

ಮನೆಗೆ ಕೋಳಿ ತರುತ್ತಿರುವಾಗ ಈ ಘಟನೆ ಸಂಭವಿಸಿದ್ದು,
ಅರಣ್ಯ ಇಲಾಖೆಯ ಅಸಡ್ಡೆ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment