Home » Samanta: ಸಿನಿ ರಂಗಕ್ಕೆ ಮತ್ತೊಂದು ಅಘಾತ- ಶೂಟಿಂಗ್ ಸೆಟ್ ನಲ್ಲಿ ಅಸ್ವಸ್ಥ ಗೊಂಡ ನಟಿ ಸಮಂತಾ

Samanta: ಸಿನಿ ರಂಗಕ್ಕೆ ಮತ್ತೊಂದು ಅಘಾತ- ಶೂಟಿಂಗ್ ಸೆಟ್ ನಲ್ಲಿ ಅಸ್ವಸ್ಥ ಗೊಂಡ ನಟಿ ಸಮಂತಾ

0 comments

Samanta: ಶೂಟಿಂಗ್ ಸೆಟ್ ನಲ್ಲಿ ನಟಿ ಸಮಂತ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ..ನಂತರ ಅವರ ಚೇತರಿಸಿಕೊಂಡು ಶೂಟಿಂಗ್ ನಲ್ಲಿ ಮುಂದುವರೆದಿದ್ದಾರೆ. ಒಟ್ಟಿನಲ್ಲಿ ಇದೀಗ ಶೂಟಿಂಗ್ ಇಲ್ಲದ ಮುಗಿದಿದ್ದು ವೆಬ್ ಸೀರೀಸ್ ಕೂಡ ರಿಲೀಸ್ ಆಗಿದೆ. ಸಮಂತ(Samanta) ನಡೆಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹನಿಬನ್ನಿ(Hanibanni) ವೆಬ್ ಸಿರೀಸ್ ಈ ತಿಂಗಳ 7 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹಾಲಿವುಡ್ ನಲ್ಲಿ ಪ್ರಿಯಾಂಕಾ ಚೋಪ್ರಾ ಮಾಡಿದ್ದ ಪಾತ್ರವನ್ನು ಸಮಂತಾ ನಿರ್ವಹಿಸಿದ್ದಾರೆ. ಸಾಹಸ ದೃಶ್ಯಗಳಲ್ಲಿ ಸಮಂತಾ ಅಭಿನಯ ನೋಡಿದವರೆಲ್ಲ ಅಚ್ಚರಿ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾಯಕ ವರುಣ್ ಧವನ್ ಈ ಸರಣಿಯ ಶೂಟಿಂಗ್ ವೇಳೆ ಸಮಂತಾ ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ನಟ “ಶೂಟಿಂಗ್ ವೇಳೆ ಏಕಾಏಕಿ ಬಿದ್ದ ಸಮಂತಾ ಬಿದ್ದರು.. ಬಳಿಕ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಶೂಟಿಂಗ್‌ ಮಾಡಲು ಆರಂಭಿಸಿದೆವು.. ಎಷ್ಟೋ ಸಲ ಮೂರ್ಛೆ ಹೋಗುತ್ತಿದ್ದರು ಸೆಟ್ ನಲ್ಲಿದ್ದವರೆಲ್ಲ ಗಾಬರಿಯಾಗುತ್ತಿದ್ದರೂ ಬದ್ಧತೆ ಉಳಿಸಿಕೊಂಡು ಮಾತಿಗೆ ಮನ್ನಣೆ ನೀಡಿ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶೂಟ್ ಮುಗಿಸಿದ್ದಾರೆ ಎಂದು ವರುಣ್ ಧವನ್ ಹೇಳಿದ್ದಾರೆ. ಸಮಂತಾ ಅವರ ಜೀವನವು ಈ ತಲೆಮಾರಿನ ಎಲ್ಲಾ ಮಹಿಳೆಯರಿಗೆ, ಮಹಿಳೆಯರಿಗೆ ಮಾತ್ರವಲ್ಲ, ಈ ಪೀಳಿಗೆಯ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿದ್ದಾರೆ. ವರುಣ್ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಮಂತ ನಡೆಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

You may also like

Leave a Comment