Home » Bigg Boss: ಬಿಗ್ ಬಾಸ್ ಕಂಟೆಸ್ಟೆಂಟ್ ಶೋಭಾ ಶೆಟ್ಟಿ ಜೈಲು ಪಾಲು!!

Bigg Boss: ಬಿಗ್ ಬಾಸ್ ಕಂಟೆಸ್ಟೆಂಟ್ ಶೋಭಾ ಶೆಟ್ಟಿ ಜೈಲು ಪಾಲು!!

15 comments

Bigg Boss: ಕನ್ನಡ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅವರು ಇದೀಗ ಜೈಲು ಪಾಲಾಗಿದ್ದಾರೆ. ಎಸ್ ವರ ಅಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾರು ಉತ್ತಮ ಪ್ರದರ್ಶನ ನೀಡುವುದಿಲ್ಲವೋ ಆಸ್ಪರ್ಧಿಗೆ ಕಳಪೆ ಪಟ್ಟವನ್ನು ನೀಡಿ ಜೈಲು ಪಾಲು ಮಾಡುವುದು ವಾಡಿಕೆ. ಅಂತೆಯೇ ಇದೀಗ ಶೋಭಾ ಶೆಟ್ಟಿ(Shoba Shetty)ಯವರು ಈ ವಾರದ ಕಳಪೆ ಅಣೆ ಪಟ್ಟಿಯನ್ನು ಹೊತ್ತು ಜೈಲು ಪಾಲಾಗಿದ್ದಾರೆ

ಹೌದು, ಬಿಗ್​ಬಾಸ್(Bigg Boss) ಕನ್ನಡ ಸೀಸನ್ 11 ರಲ್ಲಿ ಶುಕ್ರವಾರದ ಎಪಿಸೋಡ್​ನಲ್ಲಿ ಒಬ್ಬ ಸ್ಪರ್ಧಿ ಜೈಲಿಗೆ ಹೋಗುತ್ತಾರೆ. ಕಳೆದ ವಾರ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಬಂದಿದ್ದ ರಜತ್ ಕಳಪೆ ಪಟ್ಟ ಹೊತ್ತು ಜೈಲಿಗೆ ಹೋಗಿದ್ದರು. ಈ ವಾರ ಇನ್ನೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಜೈಲಿಗೆ ಹೋಗಿದ್ದಾರೆ. ‘ಏನೇನೋ ಫೇಸ್ ಮಾಡಿರುವ ನನಗೆ 24 ಗಂಟೆ ಜೈಲು ಹೊಸದಲ್ಲ’ ಎಂದರಾದರೂ ಜೈಲಿಗೆ ಹೋಗುವ ಮುಂಚೆಯೇ ಕಣ್ಣೀರು ಹಾಕಿದರು.

You may also like

Leave a Comment