Home » Baba Vanga Predictions: 2025ರಲ್ಲಿ ಏನಾಗಲಿದೆ? ಭೀಕರ ಭವಿಷ್ಯವಾಣಿ ನುಡಿದ ಬಾಬಾ ವಂಗಾ; ಮುಸ್ಲಿಮರ ಆಳ್ವಿಕೆ

Baba Vanga Predictions: 2025ರಲ್ಲಿ ಏನಾಗಲಿದೆ? ಭೀಕರ ಭವಿಷ್ಯವಾಣಿ ನುಡಿದ ಬಾಬಾ ವಂಗಾ; ಮುಸ್ಲಿಮರ ಆಳ್ವಿಕೆ

0 comments

Baba Vanga Predictions: 2024 ರ ವರ್ಷ ಮುಗಿಯುತ್ತಿದೆ. 2025 ರಲ್ಲಿ ವಿಶ್ವ ಹೇಗಿರುತ್ತದೆ? ಬಲ್ಗೇರಿಯಾದ ಭವಿಷ್ಯದರ್ಶಿ ಬಾಬಾ ವಂಗಾ ಅವರ ಭವಿಷ್ಯವಾಣಿ ಮತ್ತೆ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಅವರು ಇಲ್ಲಿತನಕ ಹೇಳಿದ್ದೆಲ್ಲವೂ ನಿಜವಾಗಿದೆ. ಡಯಾನಾ ಸಾವು, ಅಮೆರಿಕದ ಅವಳಿ ಗೋಪುರ ದಾಳಿ, ಕೋವಿಡ್‌ ಸಾಂಕ್ರಾಮಿಕ ಎಲ್ಲದರ ಭವಿಷ್ಯವನ್ನು ಅವರು ನುಡಿದಿದ್ದರು. ಇವೆಲ್ಲ ನಿಜವಾಗಿತ್ತು.

ಆದರೆ ಮುಂಬರುವ ಹೊಸವರ್ಷದ ಬಗ್ಗೆ ಬಾಬಾ ವಂಗಾ ಭಯಾನಕ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಈ ಕುರಿತು ಚರ್ಚೆಗಳು ಆರಂಭವಾಗಿದೆ. ಬಾಬಾ ವಂಗಾ ಪ್ರಕಾರ ಅವರ ಭವಿಷ್ಯವಾಣಿಯಲ್ಲಿ ಹೇಳಿರುವ ರೀತಿಯಲ್ಲಿ 2025 ವಿನಾಶದ ವರ್ಷವಾಗಿರುತ್ತದೆ. 2024ರಿಂದಲೇ ವಿಶ್ವದಾದ್ಯಂತ ವಿನಾಶ ಆರಂಭವಾಗಿದೆ. ಮುಂಬರುವ ವರ್ಷ ಯುರೋಪ್‌ನಲ್ಲಿ ಭೀಕರ ಯುದ್ಧ ಸಂಭವಿಸಲಿದ್ದು, ಅಪಾರ ಹಾನಿ, ಪ್ರಾಣ ಹಾನಿ ನಡೆಯಲಿದೆ. ಎರಡು ದೇಶಗಳ ನಡುವೆ ಮತ್ತೆ ಯುದ್ದ ಪ್ರಾರಂಭವಾಗಬಹುದು.

ಜಾಗತಿಕ ನಷ್ಟ ಉಂಟಾಗುತ್ತದೆ. 5079 ರ ವೇಳೆಗೆ ಭೂಮಿ ನಾಶವಾಗಬಹುದು. 2043 ರ ವೇಳೆಗೆ ಯುರೋಪ್‌ ಮುಸ್ಲಿಮರ ಆಳ್ವಿಕೆಯಲ್ಲಿರುತ್ತದೆ. 2076 ರ ವೇಳೆಗೆ ವಿಶ್ವಾದ್ಯಂತ ಕಮ್ಯೂನಿಸಂ ಮರಳುತ್ತದೆ ಎಂಬ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

ಭೀಕರ ಪ್ರವಾಹಗಳು, ಹಳೆಯ ಜ್ವಾಲಾಮುಖಿಗಳು, ನಾಸ್ಟ್ರಾಡಾಮಸ್‌ ಯುರೋಪ್‌ನಲ್ಲಿ ಭಯಾನಕ ಯುದ್ಧ ನಡೆಯಲಿದೆ ಎಂದು 2025 ರ ಬಗ್ಗೆ ಹೇಳಿದ್ದಾರೆ.

You may also like

Leave a Comment