Home » Drone Prathap: ಡ್ರೋನ್ ಪ್ರತಾಪ್ ನಿಂದ ಮತ್ತೊಂದು ‘ ಎಡವಟ್ಟು – ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ !!

Drone Prathap: ಡ್ರೋನ್ ಪ್ರತಾಪ್ ನಿಂದ ಮತ್ತೊಂದು ‘ ಎಡವಟ್ಟು – ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ !!

0 comments

Drone prathap: ಡ್ರೋನ್‌ ಪ್ರತಾಪ್‌ (Drone prathap) ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿದ ವಿಡಿಯೋ ಹಂಚಿಕೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

https://youtu.be/djTJr9Rbypk?si=x9uQJKCTOphDdwd9

ಹೌದು, ವಿಜ್ಞಾನದ ಪ್ರಯೋಗದ ಹೆಸರಿನಲ್ಲಿ ವಿಡಿಯೋವೊಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಯೋಗದಲ್ಲಿ ನೀರಿಗೆ ಸೋಡಿಯಮ್ ಬೆರೆಸಿ ನೀರಿನಾಳದಲ್ಲಿ ಬ್ಲಾಸ್ಡ್ ಮಾಡಿದ್ದಾರೆ. ಕೆಮಿಕಲ್ ಹಾಕಿದ್ದಾಗ ಬಾಂಬ್ ಬ್ಲಾಸ್ಟ್ ತರ ಸ್ಪೋಟವಾಗಿದೆ.

ಪ್ರತಾಪ್ ನೀರಿಗೆ ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್‌ ಆಗಿದೆ, ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

You may also like

Leave a Comment