Home » Mangaluru; ಕಾವೂರು ಎಎಸ್‌ಐ ಜಯರಾಮ್‌ ನಿಧನ

Mangaluru; ಕಾವೂರು ಎಎಸ್‌ಐ ಜಯರಾಮ್‌ ನಿಧನ

0 comments

Mangaluru; ನಗರದ ಕಾವೂರು ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಜಯರಾಮ್‌ ಅವರು ನಿಧನ ಹೊಂದಿದ್ದಾರೆ. ಮಂಗಳವಾರ (ಡಿ.17) ಸಾವಿಗೀಡಾಗಿದ್ದಾರೆ. ಮೂಲತಃ ಸುಳ್ಯದವರಾದ ಜಯರಾಮ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರಿಗೆ 52 ವರ್ಷ ವಯಸ್ಸಾಗಿತ್ತು.

ಇವರು ಬಹುಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment