Home » ಬೆಂಗಳೂರಿನ ಅತಿದೊಡ್ಡ ಅಂತರರಾಷ್ಟ್ರೀಯ ಕಲಾ ಪ್ರದರ್ಶನ

ಬೆಂಗಳೂರಿನ ಅತಿದೊಡ್ಡ ಅಂತರರಾಷ್ಟ್ರೀಯ ಕಲಾ ಪ್ರದರ್ಶನ

1 comment

Bangalore: ಜೈನ್‌ (ಡೀಮ್ಡ್-ಟು-ಬಿ) ಯೂನಿವರ್ಸಿಟಿಯ ಶಾಂತಮಣಿ ಕಲಾಕೇಂದ್ರ ಹಾಗೂ ದಿ ಸ್ಕೂಲ್ ಆಫ್ ಡಿಸ್ಟ್ಸ್ ಒಗ್ಗೂಡಿ ಆಯೋಜಿಸಿದ್ದ ಬೆಂಗಳೂರಿನ ಅತಿದೊಡ್ಡ ಅಂತರರಾಷ್ಟ್ರೀಯ ಕಲಾ ಪ್ರದರ್ಶನವು ಡಿಸೆಂಬರ್ 28 ರಿಂದ 30 ರವರೆಗೆ ಜೈನ್ ಗ್ರೂಪ್ ನ ಒಂದು ಭಾಗವಾದ ನಾಲೆಡ್ಜಿಎಂ ಅಕಾಡೆಮಿಯಲ್ಲಿ ನಡೆಯಿತು.

ಈ ವಿಶೇಷ ಕಲಾ ಪ್ರದರ್ಶನವು ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುವುದರೊಂದಿಗೆ ದೇಶದಾದ್ಯಂತ 144 ಕಲಾವಿದರನ್ನು ಒಟ್ಟುಗೂಡಿಸಿತು. ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಫೋಟೋಗ್ರಫಿ ಮತ್ತು ಡಿಜಿಟಲ್ ಕಲೆ ಸೇರಿದಂತೆ ಅಪೂರ್ವ ಕಲಾಕೃತಿಗಳ ಪ್ರದರ್ಶನವನ್ನು ಪ್ರದರ್ಶಿಸಿ ನಗರದಾದ್ಯಂತದ ಕಲಾ ಪ್ರೇಮಿಗಳನ್ನು ಮತ್ತು ಕುಟುಂಬಗಳನ್ನು ಆಕರ್ಷಿಸಿತು.

You may also like

Leave a Comment