Home » New Delhi: ಬಿಜೆಪಿಯಿಂದ ಮಹಿಳೆಯರಿಗೆ ಸಿಗಲಿದೆ ಮಾಸಿಕ ರೂ.2500, ರೂ.500 ಗೆ ಎಲ್ಪಿಜಿ; ಪಡೆಯಲು ಏನು ಮಾಡಬೇಕು?

New Delhi: ಬಿಜೆಪಿಯಿಂದ ಮಹಿಳೆಯರಿಗೆ ಸಿಗಲಿದೆ ಮಾಸಿಕ ರೂ.2500, ರೂ.500 ಗೆ ಎಲ್ಪಿಜಿ; ಪಡೆಯಲು ಏನು ಮಾಡಬೇಕು?

0 comments

New Delhi: ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ದೆಹಲಿ ಜನತೆಗೆ ಹಲವು ಭರವಸೆಗಳನ್ನು ನೀಡಿದೆ. ದೆಹಲಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲಿ ಮಹಿಳೆಯರಿಗೆ ಮಾಸಿಕ ರೂ.2500, ರೂ.500 ಗೆ ಎಲ್ಪಿಜಿ, ಹಿರಿಯರಿಗೆ ರೂ.2500 ಮಾಸಿಕ ಪಿಂಚಣಿ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತರುವುದಾಗಿ ಪಕ್ಷ ಘೋಷಣೆ ಮಾಡಿದೆ.

ಫೆ.5 ರಂದು ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, 8 ಕ್ಕೆ ಫಲಿತಾಂಶ ಹೊರ ಬೀಳಲಿದೆ.

You may also like