Home » Pavitra Lokesh: ನರೇಶ್ ಗೆ 10 ಜನರ ಎನರ್ಜಿ ಇದೆ, ರಾತ್ರಿ ಹೊತ್ತು ನಾನೇ ಸುಸ್ತಾಗುತ್ತಾನೆ- ಪವಿತ್ರಾ ಲೋಕೇಶ್ ಹೇಳಿಕೆ, ವಿಡಿಯೋ ವೈರಲ್

Pavitra Lokesh: ನರೇಶ್ ಗೆ 10 ಜನರ ಎನರ್ಜಿ ಇದೆ, ರಾತ್ರಿ ಹೊತ್ತು ನಾನೇ ಸುಸ್ತಾಗುತ್ತಾನೆ- ಪವಿತ್ರಾ ಲೋಕೇಶ್ ಹೇಳಿಕೆ, ವಿಡಿಯೋ ವೈರಲ್

0 comments

Pavitra Lokesh: ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಕಳೆದ ಒಂದು ವರ್ಷಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ನರೇಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಪವಿತ್ರಾ ಲೋಕೇಶ್(Pavitra Lokesh)ನೀಡಿದ ಹೇಳಿಕೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.

ಹೌದು, ನರೇಶ್ ನಿನ್ನೆ 65 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಅವರು ಮಾಧ್ಯಮಗೋಷ್ಠಿಯಲ್ಲಿ ಪತ್ನಿ ಪವಿತ್ರಾ ಜೊತೆ ಬಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪವಿತ್ರ ಅವರು ನರೇಶ್ ಅವರ ಎನರ್ಜಿ ಬಗ್ಗೆ ಮಾತನಾಡಿದ್ದಾರೆ ಈ ವಿಚಾರವೇ ಸದ್ಯ ಟ್ರೋಲಿಗರ ಬಾಯಿಗೆ ತುತ್ತಾಗಿದೆ.

ಅಂದ ಹಾಗೆ ಪವಿತ್ರ ಅವರು ಹೇಳಿದ್ದು ಏನೆಂದು ನೋಡುವುದಾದರೆ ‘ಕೆಲಸದ ವಿಚಾರ ಬಂದರೆ ನರೇಶ್ ಗೆ 10 ಜನರಿಗಿರುವ ಎನರ್ಜಿ ಇದೆ. ನಾವು ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ದಿನ ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ರಾತ್ರಿ ನನಗೆ ಸುಸ್ತಾಗುತ್ತದೆ. ಆದರೆ ಇನ್ನುಳಿದ ಕೆಲಸವನ್ನು ನೀವೇ ಮಾಡಿ ಎಂದರೂ ಅವರಿಗೆ ಸುಸ್ತಾಗುವುದಿಲ್ಲ. ಕೆಲಸದ ವಿಚಾರದಲ್ಲಿ ನರೇಶ್ ನಷ್ಟು ಚೈತನ್ಯ ನಮ್ಮಲ್ಲಿಲ್ಲ’ ಎಂದು ಹೇಳಿದ್ದಾರೆ.

You may also like