8
BJP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯ ಅಧಿಕಾರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಹಾಗಾದರೆ ಇದೀಗ ಇಡೀ ದೇಶದಲ್ಲಿ ಬಿಜೆಪಿ ಯಾವ ರಾಜ್ಯಗಳಲ್ಲಿ ಅಧಿಕಾರ ಚಲಾಯಿಸುತ್ತಿದೆ? ಯಾವ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ? ಇಲ್ಲಿದೆ ನೋಡಿ ಡಿಟೈಲ್ಸ್.
ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು (2025 ರಂತೆ)
ಉತ್ತರ ಪ್ರದೇಶ
ಮಹಾರಾಷ್ಟ್ರ
ಮಧ್ಯಪ್ರದೇಶ
ಗುಜರಾತ್
ರಾಜಸ್ಥಾನ
ಒಡಿಶಾ
ಅಸ್ಸಾಂ
ಛತ್ತೀಸ್‌ಗಢ
ಹರಿಯಾಣ
ದೆಹಲಿ
ಉತ್ತರಾಖಂಡ
ತ್ರಿಪುರ
ಗೋವಾ
ಅರುಣಾಚಲ ಪ್ರದೇಶ
ಮಣಿಪುರ
ನವ ದೆಹಲಿ
ಬಿಜೆಪಿ ಮಿತ್ರಪಕ್ಷಗಳ ಅಧಿಕಾರದಲ್ಲಿ ಇರುವ ರಾಜ್ಯಗಳು
ಆಂಧ್ರ ಪ್ರದೇಶ (ಟಿಡಿಪಿ)
ಬಿಹಾರ (ಜೆಡಿಯು)
ಮೇಘಾಲಯ (ಎನ್‌ಪಿಪಿ)
ನಾಗಾಲ್ಯಾಂಡ್ (NDPP)
ಸಿಕ್ಕಿಂ (SKM)
ಪುದುಚೇರಿ (AINRC)
