Home » Davanagere: ದಾವಣಗೆರೆಯಲ್ಲಿ ಫೈನಾನ್ಸ್‌ ಕಾಟ; ಊರು ಬಿಟ್ಟ 7 ಕುಟುಂಬ

Davanagere: ದಾವಣಗೆರೆಯಲ್ಲಿ ಫೈನಾನ್ಸ್‌ ಕಾಟ; ಊರು ಬಿಟ್ಟ 7 ಕುಟುಂಬ

0 comments

Davanagere: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಕಿರುಕುಳಕ್ಕೆ ಬ್ರೇಕ್‌ ನೀಡಿದರೂ, ಹೀಗಿದ್ದರೂ ಮೈಕ್ರೋ ಫೈನಾನ್ಸ್‌ ಸಿಬ್ಬಂದಿಯಿಂದ ಕಿರುಕುಳ ಮುಂದುವರಿದಿದೆ. ರಾಜ್ಯ ಸರಕಾರ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಕಿರುಕುಳಕ್ಕೆ ಕಡಿವಾಣ ಹಾಕಲು ಸುಗ್ರೀವಾಜ್ಞೆ ಜಾರಿಗೊಳಿಸಿದೆ.

ಆದರೆ ಇದು ಇನ್ನೂ ಪೀಡನೆಗೊಳಗಾಗಿರುವ ಬೇಸತ್ತ ಏಳೆಂಟು ಕುಟುಂಬಗಳು ಊರು ಬಿಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶಿವಗಂಗನಾಳ ಗ್ರಾಮದಲ್ಲಿ ನಡೆದಿದೆ. ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ಬೇಸತ್ತ ಶಿವಗಂಗನಾಳ ಗ್ರಾಮದ ಕುಟುಂಬಗಳು ಮನೆಗೆ ಬೀಗ ಹಾಕಿ ಊರನ್ನು ಬಿಟ್ಟಿದ್ದಾರೆ.

You may also like