Home » Madikeri: ಖ್ಯಾತ ಧಾರ್ಮಿಕ ಫ್ರಭಾಷಣಗಾರ ಹಾಫಿಜ್ ಮಶ್ಹೂದ್ ಸಖಾಫಿ ನಿಧನ

Madikeri: ಖ್ಯಾತ ಧಾರ್ಮಿಕ ಫ್ರಭಾಷಣಗಾರ ಹಾಫಿಜ್ ಮಶ್ಹೂದ್ ಸಖಾಫಿ ನಿಧನ

by ಕಾವ್ಯ ವಾಣಿ
0 comments

Madikeri: ಖ್ಯಾತ ಧಾರ್ಮಿಕ ಫ್ರಭಾಷಣಗಾರ ಹಾಫಿಜ್ ಮಶ್ಹೂದ್ ಸಖಾಫಿ ಗೂಡಲ್ಲೂರು ಅವರು ಫೆ. 23 ನಿಧನರಾದರು. ಮೃತರು ಕೊಡಗಿನ (Madikeri) ವಿವಿಧ ಕಡೆ ಆಚರಿಸುವ ಉರೂಸ್ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧಾರ್ಮಿಕ ಪ್ರಭಾಷಣ ನಡೆಸುತ್ತಿದ್ದರು.

You may also like