Home » RTO: ಖಾಸಗಿ ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಓ: ನೂರಕ್ಕೂ ಹೆಚ್ಚು ಶಾಲಾ ಬಸ್ ಸೀಜ್

RTO: ಖಾಸಗಿ ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಓ: ನೂರಕ್ಕೂ ಹೆಚ್ಚು ಶಾಲಾ ಬಸ್ ಸೀಜ್

by ಕಾವ್ಯ ವಾಣಿ
0 comments

RTO: ಆರ್‌ಟಿಓ (RTO) ಅಧಿಕಾರಿಗಳು ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಸೀಜ್ ಮಾಡಿದ್ದಾರೆ.

ಮಕ್ಕಳನ್ನು ಚಾಲಕರು ಬೇಕಾಬಿಟ್ಟಿಯಾಗಿ ಕೂರಿಸಿಕೊಂಡು ಹೋಗುತ್ತಿದ್ದರಲ್ಲದೆ, ವಾಹನಗಳ ಪರವಾನಿಗೆ, ಚಾಲಕರೂ ಪರವಾನಿಗೆ ಇಲ್ಲದೆ ಸಂಚರಿಸುತ್ತಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಆರ್‌ಟಿಓ ಅಧಿಕಾರಿಗಳು ಪ್ರಮುಖ ಶಾಲಾ, ಕಾಲೇಜು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಲದೇ ಶಾಲಾ ವಾಹನಗಳು ಶಾಲೆಯ ಹೆಸರಿನಲ್ಲಿ ನೋಂದಣಿ ಆಗಿರಬೇಕು ಆದರೆ ಸಾಕಷ್ಟು ವಾಹನಗಳು ಯಾರದೋ ಹೆಸರಿನಲ್ಲಿ ನೋಂದಣಿ ಆಗಿವೆ ಎಂದು ತಿಳಿದುಬಂದಿದೆ.

You may also like