Home » Udupi: ಅಪಾರ್ಟ್‌ಮೆಂಟ್‌ನ 14 ನೇ ಮಹಡಿಯಿಂದ ಬಿದ್ದು ಯುವಕ ಸಾವು!

Udupi: ಅಪಾರ್ಟ್‌ಮೆಂಟ್‌ನ 14 ನೇ ಮಹಡಿಯಿಂದ ಬಿದ್ದು ಯುವಕ ಸಾವು!

0 comments

Udupi: ಅಪಾರ್ಟ್‌ಮೆಂಟ್‌ನ 14 ನೇ ಮಹಡಿಯಿಂದ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದಿದೆ.

ಗ್ರಾಸ್‌ ಲ್ಯಾಂಡ್‌ ದಿ ಕಾಸ್ಟ್ಲೆ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಲೇಕ್‌ ರಾಜ್‌ (29) ಮೃತ ಯುವಕ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, 14 ನೇ ಮಹಡಿಯಿಂದ ಬಿದ್ದಿರುವ ಸಾವಿಗೀಡಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like