Home » Nonavinakere Ajjayya: ಡಿಕೆಶಿಗೆ ಸಿಎಂ ಯೋಗ- ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ ಭವಿಷ್ಯ

Nonavinakere Ajjayya: ಡಿಕೆಶಿಗೆ ಸಿಎಂ ಯೋಗ- ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ ಭವಿಷ್ಯ

0 comments

Nonavinakere Ajjayya: ಡಿ.ಕೆ.ಶಿವಕುಮಾರ್‌ಗೆ ಸಿಎಂ ಯೋಗವಿದೆ ಎಂದು ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಶ್ರೀಮಠದ ಆಶೀರ್ವಾದದಿಂದ ಡಿಕೆಶಿ ಸಿಎಂ ಆಗ್ತಾರೆ. ರೈತರ, ವರ್ತಕರ ಹಾಗೂ ಮಠದ ಭಕ್ತರ ಆಸೆಯಂತೆ ಸಿಎಂ ಆಗಲಿ ಎಂಬುವುದು. ಎಲ್ಲಾ ಜನರ ಸಂಕಲ್ಪದಿಂದ ಒಂದು ದಿನ ಸಿಎಂ ಆಗ್ತಾರೆ. ಯಾವ ದಿನ ಸಿಎಂ ಆಗ್ತಾರೆ ಎನ್ನುವುದನ್ನು ಹೇಳೋಕೆ ಆಗಲ್ಲ ಎಂದು ಅಬ್ಬೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಹೇಳಿದರು.

ಡಿಕೆಶಿ ಅವರು ಗಂಗಾ ಸ್ನಾನ ಮಾಡಿದ್ದು, ಅವರ ಜೊತೆ ನಾವೂ ಪಾಲ್ಗೊಂಡಿದ್ದೆವು. ದೇವರ ಆಶೀರ್ವಾದ ಅವರಿಗೆ ಸಿಗಲಿ. ರಾಜ ಪ್ರತ್ಯಕ್ಷ್ಯ ದೇವರಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ.

You may also like