Home » Karnataka: ರಾಜ್ಯದಲ್ಲಿದ್ದ 26 ಲಕ್ಷ ನಕಲಿ ಕಾರ್ಡ್ ಗಳನ್ನು ರದ್ದು: ಸಂತೋಷ್ ಲಾಡ್

Karnataka: ರಾಜ್ಯದಲ್ಲಿದ್ದ 26 ಲಕ್ಷ ನಕಲಿ ಕಾರ್ಡ್ ಗಳನ್ನು ರದ್ದು: ಸಂತೋಷ್ ಲಾಡ್

by ಕಾವ್ಯ ವಾಣಿ
0 comments

Karnataka: ಕರ್ನಾಟಕ ರಾಜ್ಯದಲ್ಲಿದ್ದ (Karnataka) 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್ ಗಳನ್ನು ತಪಾಸಣೆ ನಡೆಸಿ, ಅದರಲ್ಲಿ 26 ಲಕ್ಷ ನಕಲಿ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ವಿಧಾನ ಪರಿಷತ್ ಮಂಡಲದ ಬಜೆಟ್‌ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದ್ದಾರೆ.

You may also like