Home » Mysore Sandal Soap: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ಸುವಾಸನೆಗಳುಳ್ಳ ಸೋಪ್‌ ಸೇರ್ಪಡೆ!

Mysore Sandal Soap: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ಸುವಾಸನೆಗಳುಳ್ಳ ಸೋಪ್‌ ಸೇರ್ಪಡೆ!

0 comments

Mysore Sandal Soap: ಕರ್ನಾಟಕ ಸಾಬೂಉ ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್‌) ಮೈಸೂರು ಸ್ಯಾಂಡಲ್‌ನ ಬ್ರ್ಯಾಂಡ್ನಡಿ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಿದೆ. ಇದೀಗ ಮೈಸೂರು ಸ್ಯಾಂಡಲ್‌ ತಮ್ಮ ಬ್ರ್ಯಾಂಡ್‌ನಲ್ಲಿ ಮಲ್ಲಿಗೆ, ಗುಲಾಬಿ ಸುವಾಸನೆಯುಳ್ಳ ಸಾಬೂನುಗಳ ಸೇರ್ಪಡೆಯಾಗಿದೆ.

80 ದೇಶಗಳಿಗೆ ರಫ್ತಾಗುತ್ತಿರುವ ಮೈಸೂರು ಸ್ಯಾಂಡಲ್‌ ಬ್ರ್ಯಾಂಡ್‌ನಡಿ ಹೊಸ, ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲಾಗುತ್ತಿದೆ.

You may also like