8
Uttara Pradesh: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಹಸುವಿನೊಂದು ಮಿಲನವಾಗಲು ಹೋಗಿ ಬೀಡಾಡಿ ಹೋರಿಯೊಂದು ರೈತ ಅಬ್ದುಲ್ ವಾಹಿದ್‌ಗೆ ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾರೆ.
ಮಾರ್ಚ್ 6 ರಂದು ಬೆಳಗ್ಗೆ 11.45 ರ ಸುಮಾರಿಗೆ ರಾಜಾಪುರದ ಮಾರುಕಟ್ಟೆಗೆ ತರಕಾರಿ ಕೊಳ್ಳಲು ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸಚಿನ್ ಎಂಬುವವರು ಈ ವೀಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೀಡಾಡಿ ದನಗಳ ಗುಂಪೊಂದು ಎಸೆದ ತರಕಾರಿಗಳನ್ನು ತಿನ್ನುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭಲ್ಲಿ ಅಲ್ಲಿಗೆ ಬಂದ ಬೀಡಾಡಿ ಹೋರಿ ಹಸುವಿನೊಂದಿಗೆ ಮಿಲನವಾಗಲು ಹೋಗಿ ವೃದ್ಧರೊಬ್ಬರಿಗೆ ಗುದ್ದಿದೆ.
