Home » Viral Video : ಮೊಬೈಲ್ ಶಾಪ್ ನಲ್ಲಿ ಯುವತಿಗೆ ಗುಪ್ತಾಂಗ ತೋರಿಸಿದ ಮುದುಕ – ಮುಂದೇನಾಯ್ತು ನೀವೇ ನೋಡಿ

Viral Video : ಮೊಬೈಲ್ ಶಾಪ್ ನಲ್ಲಿ ಯುವತಿಗೆ ಗುಪ್ತಾಂಗ ತೋರಿಸಿದ ಮುದುಕ – ಮುಂದೇನಾಯ್ತು ನೀವೇ ನೋಡಿ

0 comments

Viral Video : ಮೊಬೈಲ್​ ಶಾಪ್​ನಲ್ಲಿ  ವೃದ್ಧನೊಬ್ಬ ಯುವತಿಯೊಬ್ಬಳಿಗೆ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಎಕ್ಸ್​ನಲ್ಲಿ ಈ ವಿಡಿಯೋವನ್ನು ಅಪ್​ಲೋಡ್ ಮಾಡಲಾಗಿದೆ. Justicia Por Mano Propia ಎಂಬ ಹ್ಯಾಂಡಲ್​ನಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

https://x.com/OjoPorOjoX/status/1901054315638272183?t=AMClpv01C-n-1uf33hMiqg&s=19

 

ವೈರಲ್ ತುಣುಕಿನಲ್ಲಿ, ವೃದ್ಧ ವ್ಯಕ್ತಿ ಮಹಿಳೆಯ ಕಡೆಗೆ ಸ್ಪಷ್ಟ ಸನ್ನೆಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಅವನು ತನ್ನ ಖಾಸಗಿ ಭಾಗಗಳನ್ನು ತೋರಿಸುತ್ತಿದ್ದಂತೆ ಯುವತಿ ಶಾಕ್ ಆಗಿ ಭಯಭೀತಳಾಗಿ ನಿಂತಿದ್ದಾಳೆ.ವಿಡಿಯೋದ ಇನ್ನೊಂದು ಭಾಗದಲ್ಲಿ ಕೋಪಗೊಂಡ ಜನರು ವೃದ್ದನಿಗೆ ಥಳಿಸುವುದನ್ನು ನೋಡಬಹುದಾಗಿದೆ.

You may also like