5
Haryana: ಹರಿಯಾಣದ ಪಾಣಿಪತ್‌ನಲ್ಲಿ ಜನನಾಯಕ ಜನತಾ ಪಕ್ಷದ ನಾಯಕ ರವೀಂದರ್ ಮಿನ್ನಾ ಅವರನ್ನು ಗುಂಡು ಹೊಡೆದು ಸಾಯಿಸಲಾಗಿದೆ.
ದಾಳಿ ಮಾಡಿದವರು ಮಿನ್ನಾರ ಸೋದರ ಸಂಬಂಧಿ. ಈತ ಇನ್ನೋರ್ವ ವ್ಯಕ್ತಿಯ ಮೇಲೂ ಗುಂಡು ಹಾರಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಸಂಜೆ ಪಾಣಿಪತ್‌ನಲ್ಲಿ ಬಿಜೆಪಿ ನಾಯಕ ರವೀಂದರ್ ಮಿನ್ನಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಗೋಹಾನಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತ (ಅಪರಾಧ) ರಿಷಿಕಾಂತ್, ಅವರು ಆರೋಪಿಯನ್ನು ಮೋನು ಎಂದು ಗುರುತು ಹಿಡಿಯಲಾಗಿದೆ ಎಂದು ಹೇಳಿದ್ದಾರೆ.
