Auto driver: ಉತ್ತರ ಪ್ರದೇಶದ((UP) ಲಕ್ನೊದಲ್ಲಿ ಮಹಿಳೆಯೊಬ್ಬರು(Woman), ಆಟೋದಲ್ಲಿ ತೆರಳುತ್ತಿದ್ದಾಗ, ಆಟೋ ಡ್ರೈವರ್ ತನಗೆ “ನೀವು ತುಂಬಾ ಸುಂದರವಾಗಿದ್ದೀರಿ”(Beautiful) ಎಂದು ಹೇಳಿ, ನಂತರ ತನ್ನ ಖಾಸಗಿ ಅಂಗ ತೋರಿಸಲು ಪ್ಯಾಂಟ್ ಬಿಚ್ಚಿದನು ಎಂದು ಆರೋಪಿಸಿದ್ದಾರೆ. ಮಹಿಳೆ ತಕ್ಷಣ ಆಟೋದಿಂದ ಇಳಿದು ಕಿರುಚಿಕೊಂಡಾಗ ಸ್ಥಳೀಯರು ಸ್ಥಳಕ್ಕಾಗಮಿಸಿ ಆಟೋ ಚಾಲಕ ಸಲ್ಮಾನ್‌ಗೆ ಥಳಿಸಿದ್ದು, ವಿಡಿಯೋ ವೈರಲ್ ಆಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ರೀತಿ ಮಹಿಳೆಯರು ಒಂಟಿಯಾಗಿ ಓಡಾಡುವಾಗ ಯಾವುದೇ ರಕ್ಷಣೆ ಇಲ್ಲ ಎಂದು ಮಹಿಳೆಯರು ಈತನ ದುರ್ವರ್ತನೆಯನ್ನು ಖಂಡಿಸಿದ್ದಾರೆ. ಈ ರೀತಿ ಮಹಿಳೆಯರ ಎದುರು ಯಾರು ವರ್ತಿಸಬಾರದು. ಆ ರೀತಿ ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
https://x.com/i/status/1904055278380667062
