Home » Murder: ಪೆಟ್ಟಿಗೆಯಲ್ಲಿ ಮಹಿಳೆಯ ಶವ ಪತ್ತೆ! ಫ್ಲಾಟ್ ಮಾಲೀಕನ ಬಂಧನ..!

Murder: ಪೆಟ್ಟಿಗೆಯಲ್ಲಿ ಮಹಿಳೆಯ ಶವ ಪತ್ತೆ! ಫ್ಲಾಟ್ ಮಾಲೀಕನ ಬಂಧನ..!

by ಕಾವ್ಯ ವಾಣಿ
0 comments
Crime

Murder: ದೆಹಲಿಯ ಫ್ಲಾಟ್​ವೊಂದರ ಮಂಚದ ಬಾಕ್ಸ್​ನಲ್ಲಿ ಮಹಿಳೆಯ ಪತ್ತೆಯಾಗಿದ್ದು, ಫ್ಲಾಟ್​ ಮಾಲೀಕನನ್ನು ಬಂಧಿಸಲಾಗಿದೆ. ಪತಿ ಪರಾರಿಯಾಗಿದ್ದಾನೆ.

ಬೆಡ್ ಬಾಕ್ಸ್​ನಲ್ಲಿ ಕೊಳೆತ ಶವ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಮನೆಯ ಮಾಲೀಕರು ಮತ್ತು ಸಂತ್ರಸ್ತೆಯ ಪತಿಯ ಅಸಿಸ್ಟೆಂಟ್​ನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಘಟನೆಯ ನಂತರ ಪತಿ ಪತ್ತೆಯಾಗಿಲ್ಲ. ಆರೋಪಿಗಳಲ್ಲಿ ಒಬ್ಬರಾದ ಮನೆ ಮಾಲೀಕ ವಿವೇಕಾನಂದ ಮಿಶ್ರಾ ಅವರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದು ಶನಿವಾರ ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಮನೆ ಮಾಲೀಕ ಕೊಲೆ (Murder) ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

You may also like