Home » Kerala: ಕೇರಳದಿಂದ ಕೊಡಗಿಗೆ ಬರುತ್ತಿದ್ಧ ಖಾಸಗಿ ಬಸ್ ಮತ್ತು ಲಾರಿ ನಡುವೆ ಅಪಘಾತ!

Kerala: ಕೇರಳದಿಂದ ಕೊಡಗಿಗೆ ಬರುತ್ತಿದ್ಧ ಖಾಸಗಿ ಬಸ್ ಮತ್ತು ಲಾರಿ ನಡುವೆ ಅಪಘಾತ!

by ಕಾವ್ಯ ವಾಣಿ
0 comments

Kerala: ಕೇರಳದ (Kerala) ಕಣ್ಣನೂರಿನಿಂದ ಮಡಿಕೇರಿಗೆ ಬರುತ್ತಿದ್ದ ಖಾಸಗಿ ಕ್ಲಾಸಿಕ್ ಬಸ್ ಮತ್ತು ಲಾರಿ ನಡುವೆ ಇರಿಟಿ ಸಮೀಪದ ಉಳಿಯಲ್ ಬಳಿ ಅಪಘಾತ ಸಂಭವಿಸಿ ಹಲವು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಣ್ಣನೂರು, ಮಟನೂರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

You may also like