5
Social media: ಎಐ ಆಧಾರಿತ ಘಿಬ್ಲಿ ಟ್ರೆಂಡ್ ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ ವೈಯಕ್ತಿಕ ಫೋಟೋಗಳನ್ನು ಸೋಷಿಯಲ್ ಮೀಡಿಯಾ (Social media) ಇಂತಹ ಆ್ಯಪ್ ಗಳಲ್ಲಿ ಅಪ್ಲೋಡ್ ಮಾಡುವ ಮೊದಲು ಎಚ್ಚರಿಕೆ ವಹಿಸೋದು ತುಂಬಾ ಅಗತ್ಯ.
ಘಿಬ್ಲಿ ಟ್ರೆಂಡ್ ಅತಿರೇಕಕ್ಕೆ ಹೋಗುತ್ತಿದ್ದು ಗೌಪ್ಯತೆ ಹರಿವಿನ ಬಗ್ಗೆ ಪೊಲೀಸರು ಫೋಟೋ ಜನರೇಟ್ ಮಾಡಲು ವಿಶ್ವಾಸಾರ್ಹ ಎಐ ಆ್ಯಪ್ ಗಳನ್ನು ಮಾತ್ರವೇ ಬಳಸಿ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
