Home » Dog: 50ಕೋಟಿಯ ನಾಯಿ ಇದು ಎಂದಿದ್ದ ಸತೀಶ್‌ ಮನೆ ಮೇಲೆ ಇಡಿ ದಾಳಿ! ಸತ್ಯ ಬಯಲು

Dog: 50ಕೋಟಿಯ ನಾಯಿ ಇದು ಎಂದಿದ್ದ ಸತೀಶ್‌ ಮನೆ ಮೇಲೆ ಇಡಿ ದಾಳಿ! ಸತ್ಯ ಬಯಲು

0 comments

Dog Breeder Satish: 50ಕೋಟಿ ರೂಪಾಯಿ ಕೊಟ್ಟು ಶ್ವಾನ ಖರೀದಿ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್‌ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಇಡಿ ಅಧಿಕಾರಿಗಳು ಸತೀಶ್‌ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದು, ಇಂದು ದಾಳಿ ಮಾಡಿ, ದಾಖಲೆ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ನಾಯಿಯ ಬೆಲೆ 50ಕೋಟಿ ಅನ್ನೋದು ಸುಳ್ಳು ಎನ್ನುವುದು ಗೊತ್ತಾಗಿದೆ.

ಸ್ಥಳದಲ್ಲೇ ಅಧಿಕಾರಿಗಳು ಬೀಡು ಬಿಟ್ಟಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.

You may also like