Home » SHOCKING: ಮತ್ತೊಂದು ಸೂಟ್‌ಕೇಸ್‌ ಪ್ರಕರಣ; ಲವರ್‌ ಜೊತೆ ಸೇರಿ ಪತಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಸಾಗಿಸಿದ ಪತ್ನಿ!

SHOCKING: ಮತ್ತೊಂದು ಸೂಟ್‌ಕೇಸ್‌ ಪ್ರಕರಣ; ಲವರ್‌ ಜೊತೆ ಸೇರಿ ಪತಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಸಾಗಿಸಿದ ಪತ್ನಿ!

0 comments

Uttarapradesh: ಯುಪಿಯ ಡಿಯೋರಿಯಾದಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಂದು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಸಿಟ್ಟ ಘಟನೆ ನಡೆದಿದೆ.

10 ದಿನಗಳ ಹಿಂದೆಯಷ್ಟೇ ದುಬೈನಿಂದ ಬಂದಿದ್ದ ನೌಶಾದ್‌ ಅಹ್ಮದ್‌ (38) ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ಆರೋಪಿಗಳು ಎಪ್ರಿಲ್‌ 19 ರಂದು ಕೊಲೆ ಮಾಡುವ ಸಂಚನ್ನು ರೂಪಿಸಿದ್ದು, ಸಂತ್ರಸ್ತನ ಶವವು ಭಟೌಲಿಯಲ್ಲಿರುವ ನಿವಾಸದಿಂದ ಸುಮಾರು 55 ಕಿ.ಮೀ.ದೂರಲ್ಲಿರುವ ಜಮೀನಿನ ಬಳಿ ಎಸೆಯಲಾಗಿತ್ತು.

ನೌಶಾದ್‌ ಸೋದರಿಯನಾದ ತನ್ನ ಪ್ರಿಯಕರ ರುಮಾನ್‌ ಸಹಾಯದಿಂದ ಪತಿಯನ್ನು ಕೊಂದ ಪತ್ನಿ ರಜಿಯಾಳನ್ನು ಎ.20 ರಂದು ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ರುಮಾನ್‌ ಪರಾರಿಯಾಗಿದ್ದಾನೆ.

You may also like