4
Belthangady : ಬೆಳ್ತಂಗಡಿ ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಪತಿಯ ಶವ ಬಾವಿಯಲ್ಲಿ ಪತ್ತೆಯಾದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಅವರ ಪತಿ ವಿನೋದ್ (48) ಅವರ ಮೃತದೇಹ ಸಂತೆಕಟ್ಟೆ ಬಳಿಯ ಖಾಸಗಿ ತೋಟದ ಬಾವಿಯಲ್ಲಿ ಏಪ್ರಿಲ್ 24ರಂದು ಪತ್ತೆಯಾಗಿದೆ.
ಇದು ಆತ್ಮಹತ್ಯೆಯೋ ಅಥವಾ ಬೇರ ಯಾವುದಾದರೂ ಕಾರಣದಿಂದ ಬಾವಿಗೆ ಬಿದ್ದಿರಬಹುದೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸದ್ಯ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
