Home » KPSC Exam: ಕೆಪಿಎಸ್ಸಿ ಪರೀಕ್ಷೆಯ ಪೆನ್‌ ಬಳಕೆ ಬಗ್ಗೆ ಮಾರ್ಗಸೂಚಿ!

KPSC Exam: ಕೆಪಿಎಸ್ಸಿ ಪರೀಕ್ಷೆಯ ಪೆನ್‌ ಬಳಕೆ ಬಗ್ಗೆ ಮಾರ್ಗಸೂಚಿ!

0 comments
KPSC

KPSC Exam: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವಿವರಣಾತ್ಮಕ ಮಾದರಿಯ ಪರೀಕ್ಷೆಗಳಲ್ಲಿ ಪ್ರಶ್ನೆ ಸಹಿತ ಉತ್ತರ ಪುಸ್ತಕದ ಮುಖಪುಟದಲ್ಲಿನ ವಿವರಗಳನ್ನು ನೀಲಿ ಅಥವಾ ಕಪ್ಪು ಬಾಲ್‌ ಪಾಯಿಂಟ್‌ ಪೆನ್ನಿನಿಂದ ಮಾತ್ರ ಭರ್ತಿ ಮಾಡಬೇಕು.

ಉತ್ತರ ಬರೆಯಲು ಕಪ್ಪು ಅಥವಾ ನೀಲಿ ಶಾಯಿಯ ಯಾವುದೇ ವಿಧದ ಪೆನ್ನು ಉಪಯೋಗಿಸಬಹುದು ಎಂದು ಕೆಪಿಎಸ್‌ಸಿ ತಿಳಿಸಿದೆ.

You may also like