Home » Karnataka Rain: Karnataka Rain: ಬೆಂಗಳೂರಿನಲ್ಲಿ ಮೇ 7,8 ರಂದು ಭಾರೀ ಮಳೆ!

Karnataka Rain: Karnataka Rain: ಬೆಂಗಳೂರಿನಲ್ಲಿ ಮೇ 7,8 ರಂದು ಭಾರೀ ಮಳೆ!

0 comments
Monsoon Rain

Karnataka Rain: ಬೆಂಗಳೂರಿನಲ್ಲಿ ಮುಂದಿನ ವಾರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೇ 7 ಮತ್ತು 8 ರಂದು ಭಾರೀ ಮಳೆಯಾಗುವ ಸಂಭವವಿದ್ದು, ಈ ಕಾರಣದಿಂದ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಬೆಂಗಳೂರು ಸೇರಿ ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಭಾರೀ ಮಳೆಯ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

You may also like