Home » Mangalore: ಮೀನು ವ್ಯಾಪಾರಿ ಕೊಲೆ ಯತ್ನ ಪ್ರಕರಣ; ಲೋಕೇಶ್‌ ಕೋಡಿಕೆರೆ ಬಂಧನ!

Mangalore: ಮೀನು ವ್ಯಾಪಾರಿ ಕೊಲೆ ಯತ್ನ ಪ್ರಕರಣ; ಲೋಕೇಶ್‌ ಕೋಡಿಕೆರೆ ಬಂಧನ!

0 comments

Mangalore: ರೌಡಿಶೀಟರ್‌ ಕೋಡಿಕೆರೆ ಲೋಕೇಶ್‌ ಹಾಗೂ ಗ್ಯಾಂಗ್‌ ಪ್ರತೀಕಾರಕ್ಕೆಯತ್ನ ನಡೆಸಿತ್ತು. ಕುಂಟಿಕಾನ ಬಳಿ ಉಳ್ಳಾಲ ನಿವಾಸಿ ಲುಕ್ಮಾನ್‌ ಎಂಬ ಮೀನಿನ ವ್ಯಾಪಾರಿಯನ್ನು ಅಟ್ಟಾಡಿಸಿ ಕೊಲೆಗೆ ಯತ್ನ ಮಾಡಿತ್ತು. ಇನ್ನೋವಾ ಕಾರಿನಲ್ಲಿ ಬಂದು ದಾಳಿ ಮಾಡಿತ್ತು. ಕಾವೂರು ಪೊಲೀಸರು ಲೋಕೇಶ್‌ನನ್ನು ಬಂಧನ ಮಾಡಿದ್ದಾರೆ.

ಉಳ್ಳಾಲ ನಿವಾಸಿ ಲುಕ್ಮಾನ್‌ ಹಲ್ಲೆಗೊಳಗಾದ ಸಂದರ್ಭದಲ್ಲಿ ಮೀನುಗಾರ ಮಹಿಳೆ ಬೊಬ್ಬೆ ಹಾಕಿದ್ದು, ಇದರಿಂದ ಮೀನು ವ್ಯಾಪಾರಿ ಅಪಾಯದಿಂದ ಪಾರಾಗಿದ್ದ. ಇನ್ನೋವಾ ಕಾರಿನಲ್ಲಿ ಬಂದು ಲೋಕೇಶ್‌ ಗ್ಯಾಂಗ್‌ ಆತನ ಮೇಲೆ ಹಲ್ಲೆ ಮಾಡಿತ್ತು.

You may also like