Home » Operation Sindhoor: ʼಆಪರೇಷನ್‌ ಸಿಂಧೂರ್‌ʼ-ಲೈವ್‌ನಲ್ಲೇ ಕಣ್ಣೀರಿಟ್ಟ ಪಾಕ್‌ ಸುದ್ದಿ ವಾಹಿನಿಯ ನಿರೂಪಕಿ!

Operation Sindhoor: ʼಆಪರೇಷನ್‌ ಸಿಂಧೂರ್‌ʼ-ಲೈವ್‌ನಲ್ಲೇ ಕಣ್ಣೀರಿಟ್ಟ ಪಾಕ್‌ ಸುದ್ದಿ ವಾಹಿನಿಯ ನಿರೂಪಕಿ!

0 comments

Operation Sindhoor: ಪಾಕಿಸ್ತಾನದ ಸುದ್ದಿ ನಿರೂಪಕಿ ಲೈವ್‌ ಪ್ರಸಾರದ ವೇಳೆ ಕಣ್ಣೀರು ಹಾಕುತ್ತಿರುವುದನ್ನು ತೋರಿಸುವ ವೀಡಿಯೋವೊಂದು ವೈರಲ್‌ ಆಗಿದೆ. ವೀಡಿಯೋದಲ್ಲಿ ʼಆಪರೇಷನ್‌ ಸಿಂಧೂರ್ʼ ಭಾಗವಾಗಿ ಭಾರತೀಯ ವೈಮಾನಿಕ ದಾಳಿಯ ನಂತರ ಪ್ರಾಣ ಹಾನಿಯಾಗಿದ್ದಕ್ಕೆ ಕಣ್ಣೀರು ಹಾಕುವ ವೀಡಿಯೋ ಇದಾಗಿದೆ.

ಮಹಿಳೆ ಸುದ್ದಿವಾಹಿನಿಯ ನಿರೂಪಕಿಯೇ ಎಂದು ದೃಢಪಟ್ಟಿಲ್ಲ. ಆದರೆ ಈ ವೀಡಿಯೋ ವೈರಲ್‌ ಆಗಿದೆ.

You may also like