Home » America: ʼಅಪರೇಷನ್‌ ಸಿಂಧೂರʼ ಮುಂದುವರಿಕೆ; ಲಾಹೋರ್‌ ತೊರೆಯುವಂತೆ ತನ್ನ ಪ್ರಜೆಗಳಿಗೆ ಅಮೆರಿಕಾ ಸೂಚನೆ!

America: ʼಅಪರೇಷನ್‌ ಸಿಂಧೂರʼ ಮುಂದುವರಿಕೆ; ಲಾಹೋರ್‌ ತೊರೆಯುವಂತೆ ತನ್ನ ಪ್ರಜೆಗಳಿಗೆ ಅಮೆರಿಕಾ ಸೂಚನೆ!

0 comments

America: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ʼಅಪರೇಷನ್‌ ಸಿಂಧೂರʼ ಕಾರ್ಯಾಚರಣೆ ಮುಂದುವರೆಸಿದ್ದು, ಲಾಹೋರ್‌, ಕರಾಚಿ, ರಾವಲ್ಪಿಂಡಿ ಸೇರಿ ಪಾಕಿಸ್ತಾನದ 14 ಪ್ರಮುಖ ನಗರಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ. ಲಾಹೋರ್‌ ಸೇನಾನೆಲೆ, ರಾವಲ್ಪಿಂಡಿ ಕ್ರಿಕೆಟ್‌ ಸ್ಟೇಡಿಯಂ ಧ್ವಂಸಗೊಂಡ ಬೆನ್ನಲ್ಲೇ ಅಮೆರಿಕಾ ತನ್ನ ಪ್ರಜೆಗಳಿಗೆ ಪಾಕಿಸ್ತಾನ ತೊರೆಯಲು ಸೂಚನೆ ನೀಡಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಅಮೆರಿಕಾ ಪ್ರಜೆಗಳು ತಕ್ಷಣ ಲಾಹೋರ್‌ ತೊರೆಯುವಂತೆ ಅಮೆರಿಕಾ ಸೂಚನೆಯನ್ನು ನೀಡಿದೆ.

You may also like