Home » D Veerendra Heggade: ಅಪರೇಷನ್‌ ಸಿಂಧೂರ ಯಶಸ್ವಿಗೆ ವಿರೇಂದ್ರ ಹೆಗ್ಗಡೆ ಪೂಜೆ!

D Veerendra Heggade: ಅಪರೇಷನ್‌ ಸಿಂಧೂರ ಯಶಸ್ವಿಗೆ ವಿರೇಂದ್ರ ಹೆಗ್ಗಡೆ ಪೂಜೆ!

0 comments

Mangalore: ಅಪರೇಷನ್‌ ಸಿಂಧೂರ ಕಾರ್ಯಾಚರಣೆ ಕೈಗೆತ್ತಿಗೊಂಡಿರುವ ಭಾರತೀಯ ಸೇನೆಗೆ ಸರ್ವರೀತಿಯಲ್ಲೂ ಯಶಸ್ಸು ಕಾಣಲಿ ಎಂದು ಡಾ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಮ್ಮ ಹೆಮ್ಮೆಯ ಸೈನಿಕರಿಗೆ ಯಾವುದೇ ಹಾನಿಯಾಗದೇ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸುವಂತೆ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಎಕ್ಸ್‌ನಲ್ಲಿ ವೀರೇಂದ್ರ ಹೆಗ್ಗಡೆ ಬರೆದುಕೊಂಡಿದ್ದಾರೆ.

You may also like